Meaning : ಯಾವುದೇ ಒಂದು ಸಭೆಗೆ ವಿಶೇಷವಾಗಿ ಆಹ್ವಾನಿಸಿದ ವ್ಯಕ್ತಿ
Example :
ಆ ಸಭೆಯಲ್ಲಿ ಆಹ್ವಾನಿತ ವಿದ್ವಾಂಸರು ಆಸೀನರಾಗಿದ್ದಾರೆ.
Synonyms : ಆಮಂತ್ರಿಸಿದ, ಆಹ್ವಾನಿತ
Translation in other languages :
किसी सभा आदि को संबोधित करनेवाला।
मंच पर सभी संबोधक विद्वान आसीन हैं।