Copy page URL Share on Twitter Share on WhatsApp Share on Facebook
Get it on Google Play
Meaning of word ಕರುಬುವಿಕೆಯಿಲ್ಲದಂತಹ from ಕನ್ನಡ dictionary with examples, synonyms and antonyms.

Meaning : ಇನ್ನೊಬ್ಬರ ಏಳಿಗೆ ಮತ್ತು ಒಳ್ಳೆಯದಾಗುವಿಕೆಯನ್ನು ಕಂಡು ಅಸಂತೋಷಗೊಳ್ಳದ ಕರುಬದ ಗುಣ ಅಥವಾ ಸ್ಥಿತಿ

Example : ಹೊಟ್ಟೆ ಕಿಚ್ಚಿರದ ವ್ಯಕ್ತಿಗೆ ಅತಿ ಆಸೆ ಇರುವುದಿಲ್ಲ.

Synonyms : ಅಸೂಯೆಯಿರದ, ಅಸೂಯೆಯಿರದಂತ, ಅಸೂಯೆಯಿರದಂತಹ, ಈರ್ಷೆಯಿರದ, ಈರ್ಷೆಯಿರದಂತ, ಈರ್ಷೆಯಿರದಂತಹ, ಕರುಬುವಿಕೆಯಿಲ್ಲದ, ಕರುಬುವಿಕೆಯಿಲ್ಲದಂತ, ಹೊಟ್ಟೆಕಿಚ್ಚಿರದ, ಹೊಟ್ಟೆಕಿಚ್ಚಿರದಂತ, ಹೊಟ್ಟೆಕಿಚ್ಚಿರದಂತಹ


Translation in other languages :

जो दूसरे का लाभ या हित देखकर दुखी न हो।

सज्जन व्यक्ति ईर्ष्याहीन होते हैं।
अद्वेषी, अनसुय, अनसूय, ईर्ष्याहीन, द्वेषहीन