Copy page URL Share on Twitter Share on WhatsApp Share on Facebook
Get it on Google Play
Meaning of word ಕರುಣೆಯಿಂದ from ಕನ್ನಡ dictionary with examples, synonyms and antonyms.

ಕರುಣೆಯಿಂದ   ಕ್ರಿಯಾವಿಶೇಷಣ

Meaning : ತುಂಬಾ ಗೌರವಪೂರ್ವಕವಾಗಿ ಸೌಜನ್ಯಪೂರ್ವಕವಾಗಿ ವಿನಯದಿಂದ ಏನನ್ನಾದರೂ ಬೇಡಿಕೊಳ್ಳುವುದು

Example : ತಮ್ಮ ಕಂಪನಿಯಲ್ಲಿ ಕೆಲಸ ಕೊಡುವಂತೆ ಮೇನೇಜರರಲ್ಲಿ ದಯೆಯಿಂದ ಬೇಡಿಕೊಂಡನು.

Synonyms : ಕನಿಕರದಿಂದ, ದಯಾಳುವಾಗಿ, ದಯೆಯಿಂದ, ಸೌಮ್ಯವಾಗಿ, ಹಿತಕರವಾಗಿ


Translation in other languages :

दया के साथ या दया करके।

मान्यवर, दयापूर्वक मेरा काम करने का कष्ट करें।
कृपा कर के, कृपापूर्वक, दया से, दयापूर्वक, बराए मेहरबानी

In a kind manner or out of kindness.

He spoke kindly to the boy.
She kindly overlooked the mistake.
kindly