Meaning : ಆಹಾರ ಪದಾರ್ಥಗಳಲ್ಲಿ ಮಸಾಲೆ ರೂಪದಲ್ಲಿ ಬಳಸುವ ಒಂದು ಚಿಕ್ಕ ಕಾಳು ನೋಡಲು ಕಪ್ಪಾಗಿದ್ದು ಡುಂಡಾಗಿರುವುದು
Example :
ನನ್ನ ಅಜ್ಜ ಕರಿ ಮೆಣಸನ್ನು ಹಾಕಿ ಮಾಡಿದ ಚಹಾವನ್ನು ಇಷ್ಟಪಡುತ್ತಾರೆ.
Synonyms : ಅಕ್ರೋಡ, ಕರಿ ಮೆಣಸು, ಕಾಳು ಮೆಣಸು, ಮೆಣಸು
Translation in other languages :
Pepper that is ground from whole peppercorns with husks on.
black pepper