Copy page URL Share on Twitter Share on WhatsApp Share on Facebook
Get it on Google Play
Meaning of word ಕರಳು from ಕನ್ನಡ dictionary with examples, synonyms and antonyms.

ಕರಳು   ನಾಮಪದ

Meaning : ಪ್ರಾಣಿಗಳ ಹೊಟ್ಟೆಯ ಒಳಗಿನ ಉದ್ದವಾದ ನಾಳ ಗುದ್ಧದ್ವಾರದವರೆಗೂ ಇರುತ್ತದೆ ಮತ್ತು ಅದರಿಂದ ಮಲ ಅಥವಾ ಬೇಡವಾದ ಪದಾರ್ಥಗಳನ್ನು ದೇಹದಿಂದ ಹೊರಹಾಕುತ್ತದೆ

Example : ಮಾಂಸಹಾರಿ ವ್ಯಕ್ತಿಗಳ ಕರಳು ಒಳಗೆಯೇ ನಿಧಾನವಾಗಿ ಸ್ಥೂಲ ಅಥವಾ ದಪ್ಪವಾಗುತ್ತಾ ಹೋಗುತ್ತದೆ.

Synonyms : ಕರುಳಿನ ಸಮೂಹ, ಕರುಳು


Translation in other languages :

प्राणियों के पेट के भीतर की वह लम्बी नली जो गुदा तक रहती है और जिससे होकर मल या रद्दी पदार्थ बाहर निकल जाता है।

मांसाहारी व्यक्ति की आँत अन्दर से धीरे-धीरे मोटी हो जाती है।
अँतड़ी, अंतरी, अंतावरी, अंत्र, अंत्री, अन्तावरी, अन्त्र, अन्त्री, आँत, आंत, आंत्र, आन्त्र, ओझ, कोष्ठ, लाद

The part of the alimentary canal between the stomach and the anus.

bowel, gut, intestine

Meaning : ಶರೀರದ ವಕ್ಷ ಸ್ಥಳದ ಕೆಳಗೆ ಮತ್ತು ಹೊಟ್ಟೆಯ ಮೇಲಿರುವ ಅಂಶ ಅಥವಾ ಭಾಗ

Example : ಮೂರು ದಿನದಿಂದ ಊಟ ಮಾಡದಿರುವ ಕಾರಣ ಅವನ ಹೊಟ್ಟೆ ಬೆನ್ನಿಗೆ ಅಂಟಿಕೊಂಡಂತೆ ಆಗಿತ್ತು.

Synonyms : ಉದರ, ಜೀರ್ಣಾಂಗಗಳನ್ನುಳ್ಳ ದೇಹಭಾಗ, ನಾಬಿ, ಬಸಿರು, ಮಧ್ಯಭಾಗ, ಮುಖ್ಯಭಾಗ, ಹೊಕ್ಕಳು, ಹೊಟ್ಟೆ


Translation in other languages :

शरीर में छाती के नीचे तथा पेड़ू के ऊपर का अंश या भाग।

तीन दिन से खाना न खाने के कारण उसका पेट पीठ से सटा हुआ था।
उदर, ओझ, तुंद, तुन्द, पेट

The region of the body of a vertebrate between the thorax and the pelvis.

abdomen, belly, stomach, venter