Copy page URL Share on Twitter Share on WhatsApp Share on Facebook
Get it on Google Play
Meaning of word ಕರದ ಸೊಂಡಿಲು from ಕನ್ನಡ dictionary with examples, synonyms and antonyms.

ಕರದ ಸೊಂಡಿಲು   ನಾಮಪದ

Meaning : ಆನೆಯ ಮುಂದಿನ ಉದ್ದವಾದ ಭಾಗ ಅದು ಪ್ರಾಯಶಹ ನೆಲದವರೆಗೂ ಜೋತಾಡುತ್ತಾ ಇರುತ್ತದೆ ಮತ್ತು ಅದರ ಮೂಗಾಗಿರುತ್ತದೆ

Example : ಆನೆ ಅದರ ಸೊಂಡಿಲಿನಿಂದ ಸೌದೆಯ ದೊಡ್ಡ-ದೊಡ್ಡ ಪಿಂಡಿಯನ್ನು ಎತ್ತುತ್ತದೆ.

Synonyms : ಆನೆಯ ಕೈ, ಆನೆಯ ಮುಖದಿಂದ ಪಾದದವರೆಗೆ ಇಳಿಬಿದ್ದಿರುವ ನೀಳವಾದ ದೇಹದ ಭಾಗ, ಆನೆಯ ಮೂಗು, ಆನೆಯ ಸೊಂಡಿ, ಆನೆಯ ಸೊಂಡಿಲು, ಗಜದ ಸೊಂಡಿಲು, ರಾಜ ಇಂದ್ರಿಯ, ಸೊಂಡಿ, ಸೊಂಡಿಲು


Translation in other languages :

हाथी का वह अगला लम्बा अंग जो प्रायः जमीन तक लटकता रहता है और जो उसकी नाक होता है।

हाथी अपनी सूँड़ से लकड़ी के बड़े-बड़े लट्ठे उठा लेता है।
कर, गजनासा, नागनासा, राजकर्ण, शुंड, शुंडा, शुंडादंड, शुंडार, शुंडिका, शुण्डा, शुण्डादण्ड, शुण्डार, सूँड़, सूंड, सूचिका, सूड़, हस्त

A long flexible snout as of an elephant.

proboscis, trunk