Copy page URL Share on Twitter Share on WhatsApp Share on Facebook
Get it on Google Play
Meaning of word ಕರಗಿದ from ಕನ್ನಡ dictionary with examples, synonyms and antonyms.

ಕರಗಿದ   ನಾಮಪದ

Meaning : ತಿಂದ ಆಹಾರ ಹೊಟ್ಟೆಯೊಳಗೆ ಹೋಗಿ ಶರೀರದ ಧಾತುಗಳಾಗಿ ಪರಿವರ್ತನೆಯಾಗುತ್ತದೆ

Example : ಆಹಾರವು ಸರಿಯಾಗಿ ಪಚನಕ್ರಿಯೆಯಾಗದಿದ್ದರೆ ಮಲಬದ್ದತೆಗೆ ಕಾರಣವಾಗುತ್ತದೆ.

Synonyms : ಅರಗುವಿಕೆ, ಕರಗುವಿಕೆ, ಜೀರ್ಣಗೊಳಿಸು, ಜೀರ್ಣಗೊಳಿಸುವ ಕ್ರಿಯೆ, ಪಚನಕ್ರಿಯೆ


Translation in other languages :

खाये हुए आहार का पेट में जाकर शरीर की धातुओं के रूप में परिवर्तन।

भोजन का ठीक से पाचन न होने पर क़ब्ज़ हो जाता है।
आहारपाक, पाक कर्म, पाक क्रिया, पाक-क्रिया, पाककर्म, पाचन, पाचन क्रिया, विपाक, हजम, हज़म, हज़्म, हज्म, हाजमा

The process of decomposing organic matter (as in sewage) by bacteria or by chemical action or heat.

digestion

ಕರಗಿದ   ಗುಣವಾಚಕ

Meaning : ಬೆರೆಸಿರುವಂತಹ ಅಥವಾ ಕರಗಿರುವಂತಹ

Example : ಶರಬತ್ತಿನಲ್ಲಿ ಸಕ್ಕರೆಯು ವಿಲೀನವಾಗಿದೆ.

Synonyms : ಅಡಗಿದ, ಅಡಗಿದಂತಹ, ಕರಗಿದಂತಹ, ನಿಮಗ್ನವಾದ, ನಿಮಗ್ನವಾದಂತಹ, ವಿಲೀನವಾದ, ವಿಲೀನವಾದಂತಹ


Translation in other languages :

मिला या घुला हुआ।

शरबत में शर्करा विलीन है।
विलीन