Meaning : ಜ್ಞಾನದೊಂದಿಗೆ ಕೌಶಲ ಮತ್ತು ಅಭ್ಯಾಸಗಳ ಅವಶ್ಯಕತೆ ಇರುವ ಹಲವು ಬಗೆಯ ಕಲೆಯ ಕೆಲಸ
Example :
ಕಲೆ ಎಲ್ಲರಿಗೂ ಸಿದ್ಧಿಸುವುದಿಲ್ಲ
Synonyms : ಕಲಾ-ತಂತ್ರ, ಕಲೆ, ನೈಪುಣ್ಯ
Translation in other languages :
The creation of beautiful or significant things.
Art does not need to be innovative to be good.