Copy page URL Share on Twitter Share on WhatsApp Share on Facebook
Get it on Google Play
Meaning of word ಕರಕಲಾಗು from ಕನ್ನಡ dictionary with examples, synonyms and antonyms.

ಕರಕಲಾಗು   ಕ್ರಿಯಾಪದ

Meaning : ಅಧಿಕವಾದ ಬಿಸಿಲು ಅಥವಾ ಸುಡುವುದರ ಕಾರಣದಿಂದ ಯಾವುದಾದರು ವಸ್ತುವಿನ ಮೇಲ್ಭಾಗ ಸುಟ್ಟು ಕರಕಲಾಗುವ ಕ್ರಿಯೆ

Example : ಕಡು ಬಿಸಿಲಿನ ಕಾರಣದಿಂದಾಗಿ ನಾವೆಲ್ಲರೂ ಕಪ್ಪಗಾದೆವು.

Synonyms : ಕಪ್ಪಗಾಗು, ಕರಗಾಗು, ಸುಟ್ಟು ಕರಕಲಾಗು, ಸುಟ್ಟುಹೋಗು


Translation in other languages :

अधिक गर्मी या जलने के कारण किसी चीज़ के ऊपरी भाग का सूख या जलकर काला पड़ना।

कड़ी धूप में हम झुलस गए।
झुरसना, झुलसना, झौंसना

Become superficially burned.

My eyebrows singed when I bent over the flames.
scorch, sear, singe