Copy page URL Share on Twitter Share on WhatsApp Share on Facebook
Get it on Google Play
Meaning of word ಕಮ್ಮಿ from ಕನ್ನಡ dictionary with examples, synonyms and antonyms.

ಕಮ್ಮಿ   ನಾಮಪದ

Meaning : ಯಾವುದಾದರೂ ವಸ್ತು ಸಂಗತಿಗಳು ಪ್ರಮಾಣದಲ್ಲಿ ಕಡಿಮೆಯಾಗಿರುವುದು

Example : ಸಮಯ ಕಡಿಮೆ ಇದ್ದ ಕಾರಣ ನಾನು ಅಲ್ಲಿಗೆ ಬರಲು ಆಗುವುದಿಲ್ಲ.

Synonyms : ಅಭಾವ, ಅರಕೆ, ಅಲ್ಪಕಾಲ, ಕಡಮೆ, ಕಡಿಮೆ, ಸ್ವಲ್ಪ


Translation in other languages :

Lack of an adequate quantity or number.

The inadequacy of unemployment benefits.
deficiency, inadequacy, insufficiency

ಕಮ್ಮಿ   ಗುಣವಾಚಕ

Meaning : ತುಂಬಾ ಕಡಿಮೆ ಪ್ರಮಾಣವನ್ನು ಸೂಚಿಸುವುದು

Example : ನನಗೆ ಸ್ವಲ್ಪ ಹಣ ಬೇಕಾಗಿದೆ.

Synonyms : ಅಲ್ಪ, ಕಡಿಮೆ, ಸ್ವಲ್ಪ


Translation in other languages :

जो मात्रा में कम हो।

अपनी मेहनत के बल पर उसने कम समय में अत्यधिक उन्नति की है।
अनति, अप्रचुर, अबहु, अभूयिष्ट, अभूरि, अलप, अलीक, अल्प, आंशिक, इखद, ईषत, ईषत्, ईषद, ईषद्, ऊन, कतिपय, कम, कमतर, कुछ, गाध, जरा, ज़रा, तनि, तनिक, तोष, थोड़ा, न्यून, बारीक, बारीक़, मनाक, मनाग, लेश