Copy page URL Share on Twitter Share on WhatsApp Share on Facebook
Get it on Google Play
Meaning of word ಕಮಿಟಿ from ಕನ್ನಡ dictionary with examples, synonyms and antonyms.

ಕಮಿಟಿ   ನಾಮಪದ

Meaning : ಒಂದು ನಿರ್ದಿಷ್ಟ ಕೆಲಸಕ್ಕಾಗಿ ಗೊತ್ತು ಮಾಡಿದ ಸಂಘ

Example : ಸಮಾರೋಪ ಸಮಾರಂಭವನ್ನು ಭಾನುವಾರ ನಡೆಸುವುದೆಂದು ಸಮಿತಿಯ ಎಲ್ಲಾ ಸದಸ್ಯರೂ ತೀರ್ಮಾನಿಸಿದರು.

Synonyms : ಮಂಡಲಿ, ಸಮಿತಿ


Translation in other languages :

किसी विशेष कार्य के लिए बनी हुई सभा।

किसानों की सहायता के लिए इस सहकारी समिति का गठन किया गया है।
कमिटी, कमिशन, कमीशन, कमेटी, पेनल, पैनल, समिति

A special group delegated to consider some matter.

A committee is a group that keeps minutes and loses hours.
commission, committee

Meaning : ಜನರು ಔಪಚಾರಿಕವಾಗಿ ಮಾಡಿಕೊಂಡಿರುವ ದಳ ಅಥವಾ ಸಂಘಟನೆ

Example : ಸಭೆಯಲ್ಲಿ ಉಪಸ್ಥಿತರಿರುವ ಪ್ರತಿಯೊಬ್ಬರಿಗೂ ನಾನು ಹೃಪೂರ್ವಕ ಅಭಿನಂದನೆಯನ್ನು ಸಲ್ಲಿಸುತ್ತೇನೆ.

Synonyms : ಗೋಷ್ಟಿ, ಪರಿಷದ್, ಸಂಘ, ಸಭೆ, ಸಮಿತಿ


Translation in other languages :

लोगों का औपचारिक दल या संगठन।

सभा में उपस्थित सभी लोगों का मैं हार्दिक अभिनंदन करता हूँ।
अभिषद, असोसिएशन, कमिटी, कमेटी, गोष्ठी, सभा, समज्या, समिति