Meaning : ಯಾರ ಕಣ್ಣು ಕಮಲದಂತೆ ಸುದಂರವಾಗಿರುವುದೋ
Example :
ಕಮಲ ನಯನ ಹೊಂದಿರುವ ರಾಧಾ ಕೃಷ್ಣನನ್ನು ಪ್ರೀತಿಸುತ್ತಿದ್ದಳು.
Synonyms : ಅರವಿಂದ ನಯನ, ಕಮಲನಯನ, ಪುಂಡರೀಕಾಕ್ಷ, ರಾಜೀವಲೋಚನ
Translation in other languages :
जिसकी आँखे कमल के समान सुंदर हों।
राधा कमलनयन कृष्ण से प्रेम करती थी।