Meaning : ಯಾರೋ ಒಬ್ಬರು ಶ್ವೇತ ಅಥವಾ ಬಿಳಿ ವರ್ಣದವರಲ್ಲವೋ
Example :
ಆಂಗ್ಲರು ಕಪ್ಪು ವರ್ಣದ ಜನರ ಜೊತೆ ತುಂಬಾ ಅನ್ಯಾಯವಾಗಿ ನಡೆದುಕೊಂಡರು.
Synonyms : ಕಪ್ಪು ಬಣ್ಣದ, ಕಪ್ಪು ಬಣ್ಣದಂತ, ಕಪ್ಪು ಬಣ್ಣದಂತಹ, ಕಪ್ಪು ವರ್ಣದ, ಕಪ್ಪು ವರ್ಣದಂತ, ಕರಿಯರು
Translation in other languages :
Meaning : ಕೋಗಿಲೆ ಅಥವಾ ಕಾಗೆಯನ್ನು ಹೋಲುವ ಬಣ್ಣ
Example :
ನನ್ನ ಅಮ್ಮನಿಗೆ ತೆಗೆದುಕೊಂಡ ಸೀರೆ ಕಡುನೀಲಿ ಬಣ್ಣದ್ದು.
Synonyms : ಕಡುನೀಲಿ, ಕಡುನೀಲಿಯ, ಕಡುನೀಲಿಯಂತ, ಕಡುನೀಲಿಯಂತಹ, ಕಪ್ಪು ವರ್ಣ, ಕಪ್ಪು ವರ್ಣದಂತ, ಕೃಷ್ಣ ವರ್ಣ, ಕೃಷ್ಣ ವರ್ಣದಂತ, ಕೃಷ್ಣ ವರ್ಣದಂತಹ, ಶ್ಯಾಮ, ಶ್ಯಾಮ ವರ್ಣ, ಶ್ಯಾಮ ವರ್ಣದಂತ, ಶ್ಯಾಮ ವರ್ಣದಂತಹ, ಶ್ಯಾಮ-ವರ್ಣ, ಶ್ಯಾಮ-ವರ್ಣದಂತ, ಶ್ಯಾಮ-ವರ್ಣದಂತಹ
Translation in other languages :