Copy page URL Share on Twitter Share on WhatsApp Share on Facebook
Get it on Google Play
Meaning of word ಕಪೋಲ ಮೀಸೆ from ಕನ್ನಡ dictionary with examples, synonyms and antonyms.

ಕಪೋಲ ಮೀಸೆ   ನಾಮಪದ

Meaning : ಮೂಗಿನ ಕೆಳ ಭಾಗದಲ್ಲಿ ಬಂದಿರುವ ಮೀಸೆಯು ಕೆನ್ನೆ ವರೆಗೂ ಬೆಳದಿರುತ್ತದೆ

Example : ಕೂದಲನ್ನು ಕತ್ತರಿಸುವ ಸಮಯದಲ್ಲಿ ಕೆನ್ನೆ ಮೀಸೆಯನ್ನು ಸ್ವಲ್ಪ ಸಣ್ಣ ಮಾಡು.

Synonyms : ಕಪಾಳ ಮೀಸೆ, ಕೆನ್ನೆ ಮೀಸೆ


Translation in other languages :

कनपटी के पास का वह स्थान जिस पर गाल की ओर कुछ दूर तक बाल रहते हैं।

बाल बनवाते समय कलम के बाल छोटे करा लेना।
कलम, क़लम