Subscribe
URL of the page has been copied to clipboard.
Meaning : ಕಣ್ಣು ಮತ್ತು ಕಿವಿಗಳ ನಡುವಣ ತಲೆಯ ಎರಡೂ ಪಕ್ಕದ ಚಪ್ಪಟೆ ಭಾಗ
Example : ಅಪಘಾತದಲ್ಲಿ ಕಣತಲೆ ಬಳಿ ಸಣ್ಣ ಗಾಯವಾಗಿದೆ.
Synonyms : ಕಣತಲೆ, ಗಂಟಸ್ಥಳ
Translation in other languages :हिन्दी English
कान और आँख के बीच का स्थान।
The flat area on either side of the forehead.
Meaning : ಬಾಯಿಯ ಎರಡು ಕಡೆಯ ಎಲುಬುಮೂಳೆಗಳು ಮತ್ತು ಕಿವಿ ಮತ್ತು ಕಣ್ಣುಗಳ ನಡುವಿನ ಕೋಮಲವಾದ ಭಾಗ
Example : ಧೂಪಬಿಸಿಲಿನಿಂದ ಅವನ ಕೆನ್ನೆ ಕೆಂಪಗಾಗಿದೆ.
Synonyms : ಕದಪು, ಕಪಾಲ, ಕೆನ್ನೆ, ಗಲ್ಲ
मुँह के दोनों ओर हड्डी और कनपटी के बीच का कोमल भाग।
Either side of the face below the eyes.
Install App