Copy page URL Share on Twitter Share on WhatsApp Share on Facebook
Get it on Google Play
Meaning of word ಕಪೀಂದ್ರ from ಕನ್ನಡ dictionary with examples, synonyms and antonyms.

ಕಪೀಂದ್ರ   ನಾಮಪದ

Meaning : ಕಿಷ್ಕಿಂದೆಯ ವಾನರಗಳ ರಾಜ ಸುಗ್ರೀವನ ದೊಡ್ಡ ಅಣ್ಣ ಮತ್ತು ಅಂಗದನ ತಂದೆ

Example : ವಾಲಿಯನ್ನು ಶ್ರೀ ರಾಮನು ಸಾಯಿಸಿದನು.

Synonyms : ಕಪೀಶ, ವಾಲಿ, ಸುಗ್ರೀವಾಗ್ರಜ


Translation in other languages :

किष्किंधा का वानर राजा जो सुग्रीव का बड़ा भाई और अंगद का पिता था।

बाली को भगवान राम ने मारा।
इंद्रसुत, कपींद्र, कपीन्द्र, कपीश, ताराधिप, ताराधीश, तारानाथ, तारापति, तारेश, पाकशासनि, बालि, बाली, वाली, सुग्रीवाग्रज

An imaginary being of myth or fable.

mythical being

Meaning : ಪವನನ ಮಗ ತುಂಬಾ ಬಲಶಾಲಿ ಮತ್ತು ಅಮರನೆಂದು ನಂಬುವರು

Example : ಹನುಮಂತ ರಾಮನ ಭಕ್ತ

Synonyms : ಅಂಜನನ ಮಗ, ಅಂಜನಪುತ್ರ, ಅಂಜನೇಯ, ಅನಿಲ ಕುಮಾರ, ಕಪಿಕುಲೇಶ, ಕಪೀಶ, ಕೇಸರಿಸುತ, ಪವನ ಪುತ್ರ, ಭಜರಂಗಿ, ಮಾರುತಿ, ವಜ್ರಕವಚ, ವಾತಾತ್ಮಜ, ವಾಯುನಂದನ, ವಾಯುಪುತ್ರ, ಸಂಜೀವ, ಹನುಮಂತ, ಹನುಮಾನ್


Translation in other languages :

In Hinduism, the monkey god and helper of Rama. God of devotion and courage.

hanuman