Copy page URL Share on Twitter Share on WhatsApp Share on Facebook
Get it on Google Play
Meaning of word ಕಪಟವಿಲ್ಲದ from ಕನ್ನಡ dictionary with examples, synonyms and antonyms.

ಕಪಟವಿಲ್ಲದ   ನಾಮಪದ

Meaning : ಕಪಟವಿಲ್ಲದಂತಹ ಅವಸ್ಥೆ ಅಥವಾ ಭಾವ

Example : ಕಪಟಹೀನತೆಯು ಮನುಷ್ಯನ ಒಳ್ಳೆಯ ನಡತೆ, ಚರಿತ್ರೆಯ ಲಕ್ಷಣ.

Synonyms : ಕಪಟಹೀನತೆ, ನಿಷ್ಕಪಟಲತೆ, ಸರಳ ಸ್ವಭಾವ


Translation in other languages :

निष्कपट होने की अवस्था या भाव।

सरलता मनुष्य के अच्छे चरित्र का लक्षण है।
अकुटिलता, आर्जव, ऋजुता, कपटहीनता, छलहीनता, निश्छलता, निष्कपटता, भोलापन, सरलता, सादगी, साधुता, सीधापन

A state or condition of being innocent of a specific crime or offense.

The trial established his innocence.
innocence

ಕಪಟವಿಲ್ಲದ   ಗುಣವಾಚಕ

Meaning : ಯಾವುದರಲ್ಲಿ ಕಪಟ ಅಥವಾ ಮೋಸವಿಲ್ಲವೋ

Example : ಮೋಹನ ಒಬ್ಬ ಕಪಟವಿಲ್ಲದ ವ್ಯಕ್ತಿ.

Synonyms : ಕಪಟವಿಲ್ಲದಂತ, ಕಪಟವಿಲ್ಲದಂತಹ, ಮೋಸವಿಲ್ಲದ, ಮೋಸವಿಲ್ಲದಂತ, ಮೋಸವಿಲ್ಲದಂತಹ


Translation in other languages :

बिना कपट या छद्म का अथवा जिसमें कपट न हो।

मोहन एक कपटहीन व्यक्ति है।
अछद्म, कपटहीन, छद्महीन

Meaning : ಯಾರಲ್ಲಿ ಕಪಟ ಅಥವಾ ಮೋಸವಿಲ್ಲವೋ ಅಥವಾ ಅವರ ಅಭಾವಿದೆಯೋ

Example : ಅವನ ಕಪಟವಿಲ್ಲದ ಜೀವನ ಎಲ್ಲರಿಗೂ ಆದರ್ಶವಾಯಿತು.

Synonyms : ಕಪಟರಹಿತವಾದ, ಕಪಟರಹಿತವಾದಂತ, ಕಪಟರಹಿತವಾದಂತಹ, ಕಪಟವಿಲ್ಲದಂತ, ಕಪಟವಿಲ್ಲದಂತಹ, ಮೋಸವಾಗದ, ಮೋಸವಾಗದಂತ, ಮೋಸವಾಗದಂತಹ, ಮೋಸವಿಲ್ಲದ, ಮೋಸವಿಲ್ಲದಂತ, ಮೋಸವಿಲ್ಲದಂತಹ


Translation in other languages :

जिसमें कपट या छल न हो या उसका अभाव हो।

उनका अकपट जीवन सब के लिए आदर्श बना।
अकपट, अमिष, कपटरहित, छलरहित

Meaning : ಯಾರ ಮನಸ್ಸಿನಲ್ಲಿ ಮೋಸ-ಕಪಟ ಇಲ್ಲವೋ ಮತ್ತು ಯಾರು ಒಳ್ಳೆಯ ವ್ಯಕ್ತಿಗಳೋ

Example : ಇತ್ತೀಚಿನ ದಿನದಲ್ಲಿ ಸರಳ ವ್ಯಕ್ತಿಯನ್ನು ಯಾರು ಮೆಚ್ಚುವುದಿಲ್ಲ.

Synonyms : ಕಪಟ ತಿಳಿಯದವ, ಮುಗ್ಧ ಸ್ವಭಾವದ, ಸರಳ, ಸರಳ ಸ್ವಭಾವದ, ಸಾಧು ಸ್ವಭಾವದ, ಸಾಧು-ಸ್ವಭಾವದ, ಸೀದಾ ಸಾದ, ಸೀದಾ-ಸಾದ


Translation in other languages :

Lacking in sophistication or worldliness.

A child's innocent stare.
His ingenuous explanation that he would not have burned the church if he had not thought the bishop was in it.
ingenuous, innocent