Meaning : ಬುದ್ಧಿ ಮತ್ತು ಚಾಣಕ್ಷತೆಯಿಂದ ಮಾಡುವ ವಂಚನೆಯಿಂದ ಕೂಡಿರುವುದು
Example :
ಕೆಟ್ಟ ಮನುಷ್ಯರು ಜನರನ್ನು ಮೋಸಯುಕ್ತ ಕೆಲಸದಿಂದಾಗಿ ವಂಚಿಸುತ್ತಾರೆ.
Synonyms : ಕಪಟದಿಂದ ಕೂಡಿದುದು, ಮೋಸದಿಂದ ಕೂಡಿದುದು, ಮೋಸಯುಕ್ತ
Translation in other languages :
ऐसी युक्ति या चाल जो कपटपूर्ण हो।
धूर्त लोग कूट युक्ति से अपना काम निकाल लेते हैं।