Copy page URL Share on Twitter Share on WhatsApp Share on Facebook
Get it on Google Play
Meaning of word ಕಪಟದ from ಕನ್ನಡ dictionary with examples, synonyms and antonyms.

ಕಪಟದ   ಗುಣವಾಚಕ

Meaning : ಅಸತ್ಯಗಳನ್ನು ಸತ್ಯ ಎಂದು ನಂಬಿಸಿ ವಂಚಿಸುವ ಗುಣ

Example : ಅವನ ಮೋಸಗಾರಿಕೆಯ ಗುಣ ಗೋತ್ತಾಗದೆ ಮೋಸ ಹೋದೆ.

Synonyms : ಕುಟಿಲ, ಧೂರ್ತ ಬುದ್ಧಿಯ, ಮೋಸಗಾರಿಕೆಯ, ವಂಚನೆಯ, ವಕ್ರ ಬುದ್ಧಿಯ, ಸಂಚಿನ


Translation in other languages :

जो कपट से भरा हुआ हो या जिसमें कपट हो।

उसने मेरे साथ कपटपूर्ण व्यवहार किया।
उसकी मुस्कान कुटिल थी।
अराल, असित, कपटपूर्ण, कपटमय, कुटिल, छद्मपूर्ण, छलपूर्ण, छलमय, टेढ़ा, धूर्ततापूर्ण, वक्र

Intended to deceive.

Deceitful advertising.
Fallacious testimony.
Smooth, shining, and deceitful as thin ice.
A fraudulent scheme to escape paying taxes.
deceitful, fallacious, fraudulent

Meaning : ಕಪಟ ಮೋಸ ವಂಚನೆ ಮಾಡುವ ಗುಣ

Example : ಮೋಹನನು ಒಬ್ಬ ಮೋಸಗಾರ ಆದ್ದರಿಂದ ಆತನೊಂದಿಗೆ ತುಂಬಾ ಎಚ್ಚರಿಕೆಯಿಂದ ವ್ಯವಹರಿಸಬೇಕು.

Synonyms : ಮೋಸಗಾರ, ವಂಚನೆಯ

Meaning : ಮೋಸಗೊಳಿಸುವುದಕ್ಕಾಗಿ ಯಾವುದಾದರೂ ಸುಳ್ಳಿನ ಸಂಚನ್ನು ಮಾಡುವ ವ್ಯಕ್ತಿ

Example : ಈ ಮೋಸದ ಹುಡುಗನನ್ನು ನಂಬಬಾರದು.

Synonyms : ಉಪಾಯದ, ಮೋಸದ, ವಂಚನೆಯ, ಸಂಚಿನ


Translation in other languages :

Intended to deceive.

Deceitful advertising.
Fallacious testimony.
Smooth, shining, and deceitful as thin ice.
A fraudulent scheme to escape paying taxes.
deceitful, fallacious, fraudulent