Copy page URL Share on Twitter Share on WhatsApp Share on Facebook
Get it on Google Play
Meaning of word ಕನ್ನ ಹಾಕು from ಕನ್ನಡ dictionary with examples, synonyms and antonyms.

ಕನ್ನ ಹಾಕು   ನಾಮಪದ

Meaning : ಬಚ್ಚಿಟ್ಟುಕೊಂಡು ಇನ್ನೊಬ್ಬರ ವಸ್ತುವನ್ನು ತಗೆದುಕೊಳ್ಳುವ ಕ್ರಿಯೆ ಅಥವಾ ಭಾವನೆ

Example : ರಾಮೂ ಕಳ್ಳತನ ಮಾಡುವಾಗ ಸಿಕ್ಕಿಹಾಕಿಕೊಂಡ

Synonyms : ಅಪಹರಣ, ಅಪಹರಿಸು, ಕದಿ, ಕಳುವು, ಕಳ್ಳತನ, ದೋಚು


Translation in other languages :

छिपकर दूसरे की वस्तु लेने की क्रिया या भाव।

रामू चोरी करते समय पकड़ा गया।
अपहार, अभिहार, चोरी, परिमोष, स्तेय

The act of taking something from someone unlawfully.

The thieving is awful at Kennedy International.
larceny, stealing, theft, thievery, thieving

ಕನ್ನ ಹಾಕು   ಕ್ರಿಯಾಪದ

Meaning : ಗೋಡೆ ಒಡೆದು ಕಳವು ಮಾಡುವುದು

Example : ಕಳ್ಳನು ರಾಮನ ಮನೆಗೆ ಕನ್ನ ಹಾಕಿ ಅವರ ಮನೆಯ ಸಾಮಾನುಗಳನ್ನೆಲ್ಲಾ ದೋಚಿಕೊಂಡು ಹೋಗಿದ್ದಾನೆ.

Synonyms : ಗೋಡೆ ಒಡೆ, ಸರುಂಗ ಕೊರೆ


Translation in other languages :

सेंध मारकर चोरी करना।

चौकीदार ने सेंधमार को उस समय पकड़ा जब वह सेंधमारी कर रहा था।
सेंध देना, सेंध मारना, सेंध लगाना, सेंधमारी करना