Copy page URL Share on Twitter Share on WhatsApp Share on Facebook
Get it on Google Play
Meaning of word ಕನ್ನ from ಕನ್ನಡ dictionary with examples, synonyms and antonyms.

ಕನ್ನ   ನಾಮಪದ

Meaning : ಕನ್ನ ಹಾಕಿ ಕಳ್ಳತನ ಮಾಡುವ ವ್ಯಕ್ತಿ

Example : ಹಿಂದಿನ ಕಾಲದಲ್ಲಿ ಕಳ್ಳರು ಕನ್ನ ಹಾಕಿ ಕಳ್ಳತನವನ್ನು ಮಾಡಿತ್ತಿದ್ದರು.

Synonyms : ತೂತು ಮಾಡುವುದು, ರಂಧ್ರ ಮಾಡುವುದು


Translation in other languages :

सेंध लगाकर चोरी करने वाला।

पहले ज़माने में सेंधिये सेंधमारी करते रहते थे।
अधश्चर, अधश्चौर, कुंभिल, कुम्भिल, खनक, सेंधमार, सेंधमार चोर, सेंधिया

Meaning : ಕಳವು ಮಾಡಲು ಗೋಡೆಯಲ್ಲಿ ತೆಗೆದ ತೂತು

Example : ಮಹಾಜನನ ಮನೆಯಲ್ಲಿ ಕಳ್ಳ ಕನ್ನ ಹಾಕಿ ಹಣ, ಆಭರಣ ಮುಂತಾದವುಗಳನ್ನಿಡುವ ಪೆಟ್ಟಿಗೆಯನ್ನು ಎತ್ತುಕೊಂಡು ಹೋದನು.

Synonyms : ಸುರಂಗ


Translation in other languages :

दीवार में किया हुआ वह छेद जिसमें से घुसकर चोर चोरी करते हैं।

पुलिस महाजन के घर की सेंध की तहकीकात कर रही है।
नकब, नक़ब, संधि, सन्धि, सुरंग, सेंध

Trespassing for an unlawful purpose. Illegal entrance into premises with criminal intent.

break-in, breaking and entering, housebreaking