Meaning : ಯಾವುದೇ ವಸ್ತು ಸಂಗತಿಯ ಗಾತ್ರ, ಅಂತರ ಮುಂತಾದವುಗಳು ತುಂಬಾ ಕಡಿಮೆ ಪ್ರಮಾಣವನ್ನು ಅಥವಾ ಸ್ವಲ್ಪ ಪ್ರಮಾಣವನ್ನು ಗುರುತಿಸುವಂತಹದ್ದು
Example :
ಸೂರ್ಯಾ ಭೂಮಿಗೆ ಕನಿಷ್ಠ ದೂರ ಇದ್ದಂತೆ ಕಾಣುತ್ತದೆಯಷ್ಟೆ.
Synonyms : ಅತಿಸಣ್ಣ, ಅತಿಸಣ್ಣದಾದ, ಅತಿಸಣ್ಣದಾದಂತ, ಅತಿಸಣ್ಣದಾದಂತಹ, ಅತ್ಯಂತ ಸ್ವಲ್ಪ, ಅಲ್ಪತಮ, ಅಲ್ಪತಮವಾದ, ಅಲ್ಪತಮವಾದಂತ, ಅಲ್ಪತಮವಾದಂತಹ, ಕನಿಷ್ಠವಾದ, ಕನಿಷ್ಠವಾದಂತ, ಕನಿಷ್ಠವಾದಂತಹ
Translation in other languages :
Meaning : ತುಂಬಾ ಚಿಕ್ಕದಾದಂತಹ
Example :
ಕನಿಷ್ಠ ಅಥವಾ ಚಿಕ್ಕ ಬೆರಳಿನಲ್ಲಿ ನೋವಾಗುತ್ತಿದೆ.
Synonyms : ಕನಿಷ್ಠವಾದ, ಕನಿಷ್ಠವಾದಂತ, ಕನಿಷ್ಠವಾದಂತಹ, ಚಿಕ್ಕದಾದ, ಚಿಕ್ಕದಾದಂತ, ಚಿಕ್ಕದಾದಂತಹ
Translation in other languages :
Meaning : ಪದವಿ, ಮರ್ಯಾದೆ ಅಥವಾ ಸ್ಥಿತಿಯಲ್ಲಿ ಕಡಿಮೆ ಇರುವಂತಹ
Example :
ಈಗಲೂ ಭಾರತದ ಹಳ್ಳಿಗಳಲ್ಲಿ ದಲಿತರನ್ನು ಕೆಳದರ್ಜೆಯ ಕನಿಷ್ಠ ಜನರನ್ನಾಗಿ ನೋಡುವ ಮನೋಭಾವ ಬದಲಾಗಿಲ್ಲ.
Synonyms : ಕಡಿಮೆ ಅಂತಸ್ತಿನ, ಕೆಳದರ್ಜೆಯ
Translation in other languages :