Meaning : ಕಳ್ಳತನಮಾಡಿದಂತಹ ಅಥವಾ ಬಲಪೂರ್ವಕವಾಗಿ ಕಿತ್ತುಕೊಂಡಂತಹ
Example :
ಕಳ್ಳತನಮಾಡಿದಂತಹ ಹಣದಿಂದ ನೀನು ತುಂಬಾ ದಿನ ಸುಃಖವಾಗಿರುವುದಕ್ಕೆ ಸಾಧ್ಯವಿಲ್ಲ.
Synonyms : ಅಪಹರಿಸಿದ, ಅಪಹರಿಸಿದಂತ, ಅಪಹರಿಸಿದಂತಹ, ಕದ್ದಂತ, ಕಳ್ಳತನಮಾಡಿದ, ಕಳ್ಳತನಮಾಡಿದಂತ, ಕಳ್ಳತನಮಾಡಿದಂತಹ
Translation in other languages :