Subscribe
URL of the page has been copied to clipboard.
Meaning : ಕುದುರೆ ತರಹದ, ಆದರೆ ಅದಕ್ಕಿಂತ ಚಿಕ್ಕ ನಾಲ್ಕು ಕಾಲುಗಳ ಪ್ರಾಣಿ
Example : ಕತ್ತೆ ನಿಂತು ನಿಂತಲ್ಲಿಯೇ ನಿದ್ದೆ ಮಾಡುತ್ತದೆ.
Synonyms : ಗರ್ದಭ
Translation in other languages :हिन्दी English
घोड़े की तरह का, पर उससे छोटा, एक चौपाया।
Hardy and sure-footed animal smaller and with longer ears than the horse.
Meaning : ಹೆಣ್ಣು ಕತ್ತೆ
Example : ಅಗಸ ಕತ್ತೆಯ ಬೆನ್ನ ಮೇಲೆ ಬಟ್ಟೆಯ ಹೊರೆಯನ್ನು ಹಾಕಿ ಅಗಸನ ನೀರಿನ ತಟದ ಕಡೆಗೆ ಹೋಗುತ್ತಿದ್ದಾನೆ.
Synonyms : ಗಾರ್ದಭ
मादा गधा।
Female donkey.
Install App