Copy page URL Share on Twitter Share on WhatsApp Share on Facebook
Get it on Google Play
Meaning of word ಕತ್ತಿ from ಕನ್ನಡ dictionary with examples, synonyms and antonyms.

ಕತ್ತಿ   ನಾಮಪದ

Meaning : ಒಂದು ಪ್ರಕಾರದ ಚಿಕ್ಕ ಕತ್ತಿ

Example : ಅವನು ಕತ್ತಿಯಿಂದ ಕಳ್ಳರ ಮೇಲೆ ದಾಳಿ ಮಾಡಿದನು.

Synonyms : ಖಡ್ಗ


Translation in other languages :

एक प्रकार की छोटी दुधारी तलवार जिसकी नोक गोल होती है।

उसने चोर पर खंडे से प्रहार किया।
खंडा, खाँड़

A cutting or thrusting weapon that has a long metal blade and a hilt with a hand guard.

blade, brand, steel, sword

Meaning : ಕ್ಷೌರ ಮಾಡುವ ಚಾಕು

Example : ಅವನು ಚಾಕುವಿನಿಂದ ಗಡ್ಡವನ್ನು ಬೋಳಿಸುತ್ತಿದ್ದಾನೆ.

Synonyms : ಚಾಕು


Translation in other languages :

कलम बनाने का चाकू।

वह कलमतराश से नरकट की कलम बना रहा है।
कलमतराश

A small pocketknife. Originally used to cut quill pens.

penknife

Meaning : ಒಂದು ರೀತಿಯ ಖಡ್ಗ

Example : ಅವನು ಕತ್ತಿಯಿಂದ ಶತ್ರುಗಳನ್ನು ಸಂಹಾರ ಮಾಡಿದ.

Synonyms : ಕರವಾಳ, ಕೃಪಾಣ, ಖಡ್ಗ


Translation in other languages :

एक प्रकार की तलवार।

उसने तमाल से शत्रु पर वार किया।
तमाल

A cutting or thrusting weapon that has a long metal blade and a hilt with a hand guard.

blade, brand, steel, sword

Meaning : ಒಂದು ಹರಿತವಾದತೀಕ್ಷ್ಣವಾದ ಆಯುಧಅಸ್ತ್ರಶಸ್ತ್ರ

Example : ರಾಣಿ ಲಕ್ಷ್ಮೀಭಾಯಿ ಕತ್ತಿವರಸೆಯಲ್ಲಿ ನಿಪುಣಳಾಗಿದ್ದಳು.

Synonyms : ಕರವಾಲು, ಖಡ್ಗ, ಪಟ್ಟಾಕತ್ತಿ


Translation in other languages :

A cutting or thrusting weapon that has a long metal blade and a hilt with a hand guard.

blade, brand, steel, sword

Meaning : ಕೂದಲನ್ನು ಕತ್ತಿರುವ ಕತ್ತಿ ಅಥವಾ ರೇಝರ್

Example : ಕೂದಲನ್ನು ಕತ್ತರಿಸುವ ಸಮಯದಲ್ಲಿ ನಾವಲಿಗನು ಕತ್ತಿಯಿಂದ ಅಥವಾ ರೇಝರ್ ನಿಂದ ಅವನ ಕಿವಿಯ ಮೇಲಿದ್ದ ಕೂದಲನ್ನು ಕತ್ತರಿಸಿದನು.

Synonyms : ನಾವಲಿಗನ ಕತ್ತಿ, ರೇಝರ್


Translation in other languages :

बाल मूँड़ने का छुरा।

बाल बनाते समय नाई ने उस्तरे से कान के बगल में काट दिया।
अस्तुरा, उस्तरा, उस्तुरा, छुरा

A razor with a straight cutting edge enclosed in a case that forms a handle when the razor is opened for use.

straight razor

Meaning : ದೊಡ್ಡ ಚಾಕು ಅಥವಾ ಚೂರಿ

Example : ಅವನು ಚಾಕುವಿನಿಂದ ಕೋಳಿಯ ಮಾಂಸವನ್ನು ಕತ್ತರಿಸಿದನು.

Synonyms : ಚಾಕು, ಚೂರಿ


Translation in other languages :

बड़ी छुरी।

उसने छुरे से मुर्गे को हलाल कर दिया।
छुरा, छूरा

Meaning : ಒಂದು ಪ್ರಕಾರದ ಖಡ್ಗ

Example : ಮೋಹನನು ಸೋಹನನಿಗೆ ಖಡ್ಗದಿಂದ ಹೊಡೆದು ಗಾಯಗೊಳಿಸಿದ.

Synonyms : ಕಠಾರಿ, ಕೃಪಾಣ, ಖಂಡೆ, ಖಡ್ಗ, ಗತ್ತಿ, ಸುರಗಿ


Translation in other languages :

एक प्रकार की तलवार।

मोहन ने सोहन पर खड्ग से वार किया।
खंग, खड्ग, खाँड़ा, खांडा, खाण्डा

A sword with a broad blade and (usually) two cutting edges. Used to cut rather than stab.

broadsword

Meaning : ಒಂದು ಪ್ರಕಾರದ ನೆಟ್ಟಗಿರುವ ಚೂರಿ

Example : ಜಗಳವಾಡುವಾಗ ರಾಮನು ಶ್ಯಾಮನ ಹೊಟ್ಟೆಗೆ ಕತ್ತಿಯನ್ನು ಚುಚ್ಚಿದನು.

Synonyms : ಖಡ್ಗ


Translation in other languages :

एक प्रकार की सीधी छुरी।

झगड़े के दौरान रामू ने श्यामू के पेट में करौली भोंक दी।
करवाली, करौली

Meaning : ಪ್ರಾಯಶಃ ಒಂದು ಗೇಣುದ್ದದ ಮೊಣಚಾದ ಆಯುಧ

Example : ದರೋಡೆಕೋರನು ಕತ್ತಿಯಿಂದ ಯಾತ್ರಿಗಳ ಮೇಲೆ ಹಲ್ಲೆ ಮಾಡಿದನು.

Synonyms : ಕಠಾರಿ, ಕಿರು ಗತ್ತಿ, ಕಿರುಗತ್ತಿ, ಚಾಕು, ಚಿಕ್ಕ ಕತ್ತಿ


Translation in other languages :

प्रायः एक बित्ते का दुधारा हथियार।

बटमार ने कटार से यात्री पर हमला कर दिया।
अध्रियामणी, कंकण, कटार, कृपाण, खंजर

A short knife with a pointed blade used for piercing or stabbing.

dagger, sticker

Meaning : ಕತ್ತರಿಸುವ ಅಥವಾ ಕೊಯ್ಯುವ ಮುಂತಾದವುಗಳ ಒಂದು ಚಿಕ್ಕ ಉಪಕರಣಆಯುಧ

Example : ಸೀತಾ ಚಾಕುವಿನಿಂದ ತರಕಾರಿಯನ್ನು ಕತ್ತರಿಸುತ್ತಿದ್ದಳು.

Synonyms : ಚಾಕು, ಚಿಕ್ಕ ಕತ್ತಿ, ಚೂರಿ


Translation in other languages :

काटने या चीरने आदि का एक छोटा औजार।

सीता छुरी से सब्जी काट रही है।
क्षुरिका, चक्कू, चाकू, छुरी

A weapon with a handle and blade with a sharp point.

knife