Copy page URL Share on Twitter Share on WhatsApp Share on Facebook
Get it on Google Play
Meaning of word ಕತ್ತರಿಸು from ಕನ್ನಡ dictionary with examples, synonyms and antonyms.

ಕತ್ತರಿಸು   ನಾಮಪದ

Meaning : ಕತ್ತರಿಸುವ ಕೆಲಸ

Example : ಮಾಲಿ ಮರದ ರೆಂಬೆ ಕೊಂಬೆಗಳನ್ನು ಕತ್ತರಿಸುತ್ತಿದ್ದಾನೆ.


Translation in other languages :

छाँटने का काम।

माली पौधों की छँटाई कर रहा है।
छँटाई, छाँटना

Cutting down to the desired size or shape.

clipping, trim, trimming

ಕತ್ತರಿಸು   ಕ್ರಿಯಾಪದ

Meaning : ಗಟ್ಟಿಯಾಗಿ ಹಿಡಿದುಕೊಂಡು ಕಡಿಯುವ ಕ್ರಿಯೆ

Example : ಹಲಾಲ್ ಮಾಡುವ ಸಮಯದಲ್ಲಿ ಕುರಿಯ ಕತ್ತನ್ನು ಕತ್ತರಿಸುತ್ತಾರೆ.

Synonyms : ಕಡಿ


Translation in other languages :

रगड़कर काटना।

हलाल करते समय बकरे की गर्दन को रेतते हैं।
रेतना

Meaning : ಯಾವುದೋ ವಸ್ತುವನ್ನು ಮೊನಚಾದ ಆಯುಧದಿಂದ ಕಡಿದು ಹಾಕುವ ಪ್ರಕ್ರಿಯೆ

Example : ಮೇಜನ್ನು ಮಾಡಲು ಮರಗೆಲಸದವನು ಕೆಲವು ಮರಗಳನ್ನು ಕತ್ತರಿಸಿದ.

Synonyms : ಕಡಿ, ಛೇದಿಸು, ತುಂಡರಿಸು


Translation in other languages :

किसी वस्तु का नुकीले औजार आदि से वेधन करना।

बढ़ई ने मेज बनाने के लिए कुछ लकड़ियों को छेदा।
छालना, छेद करना, छेदना, बेधना, भेदना, सालना

Meaning : ಕತ್ತರಿ ಅಥವಾ ಕತ್ತರಿಯ ಆಕಾರ ಹೊಂದಿರುವ ಸಾಧನದಿಂದ ಗಿಡಗಳನ್ನು ಕತ್ತರಿಸುವ ಪ್ರಕ್ರಿಯೆ

Example : ಮಾಲಿ ಹೂ ತೋಟದಲ್ಲಿ ಬೆಳೆದ ಗಿಡಗಳನ್ನು ಪ್ರತಿ ತಿಂಗಳು ಕತ್ತರಿಸಿ ಹಾಕುತ್ತಾನೆ.

Synonyms : ಕಡಿ


Translation in other languages :

कैंची या कैंची के आकार जैसे किसी औजार से काटना।

माली बगीचे के पौधों को हर महीने काटता है।
कतरना, काटना

Sever or remove by pinching or snipping.

Nip off the flowers.
clip, nip, nip off, snip, snip off

Meaning : ಎಕ್ಕ ಮುಂತಾದ ಕಾರ್ಡುಗಳನ್ನು ತೆಗೆದುಕೊಂಡು ಬೇರೆ ಬೇರೆ ಮಾಡುವ

Example : ಮಾಂತ್ರಿಕನು ಹೇಳಿದ ಹಾಗೆ ನಾನು ಕಾರ್ಡನ್ನು ಕತ್ತರಿಸಿದೆ.


Translation in other languages :

ताश आदि की गड्डी में से कुछ भाग उठाकर अलग करना।

जादूगर के कहने पर मैंने ताश को काटा।
काटना

Divide a deck of cards at random into two parts to make selection difficult.

Wayne cut.
She cut the deck for a long time.
cut

Meaning : ಕತ್ತರಿಸಿ ಬೇರೆ ಮಾಡುವ ಪ್ರಕ್ರಿಯೆ

Example : ಮೇಲ್ಛಾವಣಿಯ ಮೇಲೆ ನೇತಾಡುತ್ತಿದ್ದ ಮಾವಿನ ಹಣ್ಣುಗಳನ್ನು ಕತ್ತಿಸಿದರು.

Synonyms : ಕೀಳು, ಕೂಯಿ


Translation in other languages :

काटकर अलग करना।

उसने छत पर लटकती आम की डालियों को छाँट दिया।
छाँट देना, छाँटना

Remove by or as if by cutting.

Cut off the ear.
Lop off the dead branch.
chop off, cut off, lop off

Meaning : ಯಾವುದೋ ಒಂದು ವಸ್ತುವನ್ನು ವಿಶೇಷ ಆಕಾರವನ್ನಾಗಿ ಮಾಡಲು ಅದನ್ನು ಕತ್ತರಿಸುವ ಪ್ರಕ್ರಿಯೆ

Example : ಅಮ್ಮ ಹಣ್ಣುಗಳನ್ನು ಕತ್ತರಿಸಿ ಮಕ್ಕಳಿಗೆ ನೀಡಿದಳು.

Synonyms : ಹೆಚ್ಚು


Translation in other languages :

किसी वस्तु को किसी विशेष आकार में लाने के लिए काटना या कतरना।

माली बीच-बीच में बगीचे के पौधों को छाँटता है।
नाई ने उसके बाल छाँटे।
छाँटना

Sever or remove by pinching or snipping.

Nip off the flowers.
clip, nip, nip off, snip, snip off

Meaning : ಯಾವುದಾದರು ವಸ್ತುವಿನಲ್ಲಿ ಹಲವಾರು ಅಂಶ ಬೇರೆಯಾಗು

Example : ಮನೆಯ ಬಾಡಿಗೆ ಕೂಡ ನನ್ನ ಸಂಬಳದಲ್ಲಿಯೇ ಕತ್ತರಿಸಿ ಕೊಡಲಾಗುತ್ತದೆ.

Synonyms : ತುಂಡಾಕು, ತುಂಡು ಮಾಡು, ಬೇರಾಗಿಸು, ಬೇರೆ ಮಾಡು


Translation in other languages :

किसी वस्तु में से कोई अंश अलग होना।

घर का किराया भी मेरी तनख्वाह में से ही कटता है।
कटना

Meaning : ಯಾವುದೋ ಒಂದು ಜಾಗದಲ್ಲಿ ಅಂಟುಕೊಂಡು ಅಥವಾ ನೆಲೆಸಿರುವ ವ್ಯಕ್ತಿ ಅಥವಾ ಸಮೂಹವನ್ನು ಓಡಿಸುವ ಅಥವಾ ತಡೆಯುವ ಪ್ರಕ್ರಿಯೆ

Example : ಸೈನಿಕರು ಯುದ್ಧ ಭೂಮಿಯಲ್ಲಿ ಶತೃವಿನ ಕಾಲನ್ನು ಕತ್ತರಿಸಿದ.

Synonyms : ಕಡಿ


Translation in other languages :

किसी स्थान पर टिके या ठहरे हुए व्यक्ति या समूह को वहाँ से भागना या हटाना।

सैनिकों ने युद्ध भूमि से दुश्मन के पैर उखाड़ दिए।
उखाड़ फेंकना, उखाड़ना, उखारना, उखेड़ना, उखेरना

Meaning : ಮೊನಚಾದ ಚಾಕು ಅಥವಾ ಯಾವುದೋ ಸಲಕರಣೆಯಿಂದ ಯಾವುದೋ ವಸ್ತುಗಳನ್ನು ಕತ್ತರಿಸುವ ಪ್ರಕ್ರಿಯೆ

Example : ತರಕಾರಿಯನ್ನು ಹೆಚ್ಚುತ್ತಿದ್ದಾರೆ.

Synonyms : ಹೆಚ್ಚು


Translation in other languages :

किसी धारदार हथियार के दाब से किसी वस्तु के टुकड़े होना।

सब्ज़ी कट रही है।
कटना

Function as a cutting instrument.

This knife cuts well.
cut

Meaning : ಕತ್ತರಿಸು ಕೆಲಸವನ್ನು ಬೇರೆಯವರಿಂದ ಮಾಡಿಸಿಕೊಳ್ಳುವುದು

Example : ಜನರು ಹಜಾಮನ ಬಳಿ ಕೂದಲನ್ನು ಕತ್ತರಿಸುತ್ತಾರೆ.


Translation in other languages :

कतरने का काम किसी से कराना।

लोग नाई से बाल कटवाते हैं।
कटवाना, कटाना, कतरवाना, कतराना

Cause to work.

He is working his servants hard.
put to work, work

Meaning : ಯಾವುದೋ ವಸ್ತುವಿನಿಂದ ಯಾವುದಾದರು ಅಂಶವನ್ನು ಬೇರೆ ಮಾಡುವುದು

Example : ಲೆಕ್ಕಿಗನು ನನ್ನ ಸಂಬಳದಲ್ಲಿ ಇಪ್ಪತ್ತು ಪ್ರತಿಶತ ಗಳಿಕೆಯನ್ನು ಹಿಡಿದುಕೊಂಡಿದ್ದಾನೆ.

Synonyms : ಕಡಿಮೆ ಮಾಡು, ಹಿಡಿ


Translation in other languages :

किसी वस्तु में से कोई अंश अलग करना।

लेखापाल मेरी तनख्वाह में से बीस प्रतिशत आय कर काटता है।
काटना

Have a reducing effect.

This cuts into my earnings.
cut

Meaning : ಸ್ವಲ್ಪ-ಸ್ವಲ್ಪ ಕಚ್ಚಿ ತಿನ್ನುವುದು

Example : ಹೊಲದಲ್ಲಿ ಕುರಿಗಳು ಗಿಡದ ಎಲೆಗಳನ್ನು ಕಡಿಯುತ್ತಿದೆ.

Synonyms : ಕಚ್ಚು, ಕಡಿ


Translation in other languages :

थोड़ा-थोड़ा काटकर खाना।

खेत में बकरियाँ पौधों की पत्तियों को टूँग रही हैं।
टुँगना, टूँगना