Copy page URL Share on Twitter Share on WhatsApp Share on Facebook
Get it on Google Play
Meaning of word ಕಣ್ಮರೆಯಾಗು from ಕನ್ನಡ dictionary with examples, synonyms and antonyms.

ಕಣ್ಮರೆಯಾಗು   ಕ್ರಿಯಾಪದ

Meaning : ಕಣ್ಣಿಗೆ ಕಾಣಿಸದಂತೆ ಮರೆಯಾಗುವುದು

Example : ಹುಲಿಯು ಕಾಡಿನೊಳಗೆ ಅವಿತುಕೊಂಡಿದೆ.

Synonyms : ಅಗೋಚರವಾಗು, ಅವಿತುಕೋ, ಬಚ್ಚಿಟ್ಟುಕೋ


Translation in other languages :

दिखाई न पड़ने के लिए ओट में होना।

शेर झाड़ी में छिप गया है।
छिपना, छुपना, लुकाना

Meaning : ಸಂಪೂರ್ಣ ನಾಶವಾಗುವುದು

Example : ಅನೇಕ ಪ್ರಕಾರದ ಜಂತುಗಳು ಕಾಲ-ಕ್ರಮೇಣ ಕಣ್ಮರೆಯಾಗುತ್ತಿದೆ.

Synonyms : ಅಗೋಚರವಾಗು, ಅದೃಶ್ಯವಾಗು, ಇಲ್ಲವಾಗು, ನಾಶವಾಗು


Translation in other languages :

अस्तित्व में न रह जाना।

धीरे-धीरे जीवों की कई प्रजातियाँ विलुप्त हो रही हैं।
अदृश्य होना, काफ़ूर हो जाना, काफ़ूर होना, काफूर हो जाना, काफूर होना, ग़ायब होना, मिटना, लुप्त होना, विलुप्त होना

Become extinct.

Dinosaurs died out.
die off, die out

Meaning : ನಮ್ಮ ಯಾವುದಾದರು ವಸ್ತು ಕಣ್ಮರೆಯಾಗುವ ಅಥವಾ ಕಳೆದು ಹೋಗುವ ಕ್ರಿಯೆ

Example : ನನ್ನ ಐದುಸಾವಿರ ರೂಪಾಯಿ ಕಳೆದು ಹೋಯಿತು.

Synonyms : ಕಳೆದುಕೊ, ಕೈ ತಪ್ಪಿಹೋಗು, ಹಾಳುಮಾಡಿಕೊ


Translation in other languages :

अपनी किसी वस्तु का कहीं छूट, रह या निकल जाना।

मेरे पाँच सौ रुपए खो गए।
खोना, गुमना, हेराना