Copy page URL Share on Twitter Share on WhatsApp Share on Facebook
Get it on Google Play
Meaning of word ಕಣ್ಣುಳ್ಳಂತ from ಕನ್ನಡ dictionary with examples, synonyms and antonyms.

ಕಣ್ಣುಳ್ಳಂತ   ಗುಣವಾಚಕ

Meaning : ಕಣ್ಣುಗಳ ಮೂಲಕ ನೋಡುವ ಸಾಮಥ್ರ್ಯವಿರುವಂತಹ

Example : ಕಣ್ಣುಳ್ಳ ವ್ಯಕ್ತಿಗೆ ದಾರಿ ತೋರುವ ಅಗತ್ಯವಾದರೂ ಏನಿದೆ?

Synonyms : ಕಣ್ಣುಳ್ಳ, ಕಣ್ಣುಳ್ಳಂತಹ, ದೃಷ್ಟಿಯುಕ್ತ, ದೃಷ್ಟಿಯುಕ್ತವಾದ, ದೃಷ್ಟಿಯುಕ್ತವಾದಂತ, ದೃಷ್ಟಿಯುಕ್ತವಾದಂತಹ, ದೃಷ್ಟಿಯುಳ್ಳ, ದೃಷ್ಟಿಯುಳ್ಳಂತ, ದೃಷ್ಟಿಯುಳ್ಳಂತಹ


Translation in other languages :

जिसे दृष्टि हो या जिसे दिखाई दे।

दृष्टियुक्त व्यक्ति को रास्ता दिखाने की क्या ज़रूरत है।
डिठार, डिठियार, डिठियारा, दृष्टियुक्त, दृष्टिवंत, दृष्टिवान

Able to see.

sighted