Copy page URL Share on Twitter Share on WhatsApp Share on Facebook
Get it on Google Play
Meaning of word ಕಣ್ಣೀರಿಡು from ಕನ್ನಡ dictionary with examples, synonyms and antonyms.

ಕಣ್ಣೀರಿಡು   ಕ್ರಿಯಾಪದ

Meaning : ದುಃಖ, ನೋವು, ಸಂಕಟ, ನಲಿವು, ಸುಖ ಇತ್ಯಾದಿ ಭಾವನೆಗಳ ದಿಢೀರ್ ಹೆಚ್ಚಳದಿಂದ ಕಣ್ಣಲ್ಲಿ ನೀರು ಬರುವ ಪ್ರಕ್ರಿಯೆ

Example : ಹೊಡೆತ ತಿಂದು ಶ್ಯಾಮ್ ಅಳುತ್ತಿದ್ದಾನೆ.

Synonyms : ಅಳು, ಆಕ್ರಂದನ ಮಾಡು, ಆಕ್ರಂದಿಸು, ಕಣ್ಣೀರು ಹಾಕು, ರೋಧಿಸು, ಶೋಕಿಸು


Translation in other languages :

पीड़ा, दुख, सुख, क्रोध,आदि के भावातिरेक में आँख से आँसू गिराना।

अपनी माँ से बिछुड़ने के कारण श्याम रो रहा था।
आँसू बहाना, क्रंदन करना, रुदन करना, रोना

Shed tears because of sadness, rage, or pain.

She cried bitterly when she heard the news of his death.
The girl in the wheelchair wept with frustration when she could not get up the stairs.
cry, weep

Meaning : ಬೇರೆಯವರನ್ನು ಅಳಿಸುವ ಕ್ರಿಯೆ

Example : ಸುಮನ್ ತನ್ನ ತಮ್ಮನನ್ನು ಹೊಡೆದು ಅಳಿಸಿದಳು.

Synonyms : ಅಳು, ಗೋಳು ಕರೆ, ರೋದನೆ ಮಾಡು


Translation in other languages :

दूसरे को रोने में प्रवृत्त करना।

सुमन ने छोटे भाई को मारकर रुलाया।
रुलाना

Meaning : ದುಃಖದ ಸಂದರ್ಭದಲ್ಲಿ ಅದನ್ನು ವ್ಯಕ್ತಪಡಿಸುವ ರೀತಿ

Example : ರೈತನೊಬ್ಬನ ಆತ್ಮಹತ್ಯೆಯಿಂದಾಗಿ ಊರಿಗೇ ಊರೇ ಅತ್ತಿತು

Synonyms : ಅಳು, ಗೋಳಾಡು, ಪ್ರಲಾಪಿಸು, ರೋಧಿಸು, ವಿಲಾಪಿಸು


Translation in other languages :

शोक आदि के समय रोकर दुख प्रकट करना।

अपने पति की मृत्यु का समाचार सुनकर वह विलाप कर रही है।
कलपना, बिलखना, रोना-धोना, विलाप करना, विलापना

Feel sadness.

She is mourning her dead child.
mourn