Meaning : ಯಾರೋ ಒಬ್ಬ ವ್ಯಕ್ತಿ ಅಥವಾ ಸಂಸ್ಥೆಯ ಜೊತೆಯಲ್ಲಿ ಕಪಟ ವ್ಯವಹಾರ ನಡೆಸುವುದು
Example :
ಅವನು ನನಗೆ ಮೋಸಮಾಡಿದ
Synonyms : ಟೋಪಿ ಹಾಕು, ಮೋಸಮಾಡು, ವಂಚಿಸು
Translation in other languages :
किसी के साथ कपटपूर्ण व्यवहार करना।
उसने मुझे छला।