Copy page URL Share on Twitter Share on WhatsApp Share on Facebook
Get it on Google Play
Meaning of word ಕಣ್ಣಾ ಮುಚ್ಚಾಲೆ from ಕನ್ನಡ dictionary with examples, synonyms and antonyms.

Meaning : ಒಂದು ರೀತಿಯ ಮಕ್ಕಳ ಆಟದಲ್ಲಿ ಮೊದಲು ಒಬ್ಬ ಹುಡುಗನ ಕಣ್ಣನ್ನು ಮುಚ್ಚಲಾಗುತ್ತದೆ ನಂತರ ಅವನು ಕಣ್ಣು ಬಿಟ್ಟು ಬಚ್ಚಿಟ್ಟುಕೊಂಡಿರುವ ಮಕ್ಕಳನ್ನು ಹುಡುಕುವುದು

Example : ಮಕ್ಕಳು ಅಂಗಳದಲ್ಲಿ ಕಣ್ಣಾಮುಚ್ಚಾಲೆಯ ಆಟವನ್ನು ಆಡುತ್ತಿದ್ದಾರೆ.

Synonyms : ಕಣ್ಣಾ ಮುಚ್ಚಾಲೆಯ ಆಟ


Translation in other languages :

A game in which a child covers his eyes while the other players hide then tries to find them.

hide and go seek, hide-and-seek