Meaning : ಎರಡು ಪರ್ವತಗಳ ನಡುವಿನ ಹಾದಿ
Example :
ಆ ಮಂದಿರಕ್ಕೆ ಹೋಗುವ ರಸ್ತೆ ಕಣಿವೆಯ ಮೂಲಕ ಹಾದು ಹೋಗುತ್ತದೆ.
Meaning : ಎರಡು ಪರ್ವತಗಳ ನಡುವಿನ ಭೂಮಿ
Example :
ಕಣಿವೆಗಳಲ್ಲಿ ವಿವಿಧ ಬಗೆಯ ಗಿಡ-ಕಂಟಿಗಳು ಇರುತ್ತವೆ.
Synonyms : ಘಟ್ಟ
Translation in other languages :
The location in a range of mountains of a geological formation that is lower than the surrounding peaks.
We got through the pass before it started to snow.Meaning : ಕಣಿವೆಯ ಅಥವಾ ಕಣಿವೆಗೆ ಸಂಬಂಧಿಸಿದ
Example :
ಸಿಂಧು ಕಣಿವೆಯ ಸಂಸ್ಕೃತಿಯು ವಿಶ್ವದ ಪ್ರಚೀನ ನದಿಯ ಕಣಿವೆಯ ಸಂಸ್ಕೃತಿಯಲ್ಲಿ ಒಂದು ಪ್ರಮುಖವಾದ ಸಂಸ್ಕೃತಿಯಿತ್ತು.
Translation in other languages :
घाटी का या घाटी से संबंधित।
सिंधु घाटी की सभ्यता विश्व की प्राचीन नदी घाटी सभ्यताओं में से एक प्रमुख सभ्यता थी।