Copy page URL Share on Twitter Share on WhatsApp Share on Facebook
Get it on Google Play
Meaning of word ಕಣ from ಕನ್ನಡ dictionary with examples, synonyms and antonyms.

ಕಣ   ನಾಮಪದ

Meaning : ಆ ಜಾಗದಲ್ಲಿ ಫಸಲುಗಳನ್ನು ಕತ್ತರಿಸಿ ಇಡಲಾಗುತ್ತದೆ ಮತ್ತು ಫಸಲಿನಿಂದ ಕಾಳುಗಳನ್ನು ಬೇರೆಮಾಡಲಾಗುತ್ತದೆ

Example : ವಸಂತ ಋತುವಿನಲ್ಲಾಗುವ ಪೈರನ್ನು ಇಡುವುದಕ್ಕಾಗಿ ರೈತರು ತಮ್ಮ ಕಣಗಳನ್ನು ಸ್ವಚ್ಚಮಾಡುತ್ತಿದ್ದಾರೆ.

Synonyms : ರಾಶಿ


Translation in other languages :

वह स्थान जहाँ फ़सल काटकर रखी जाती है और फ़सल से अनाज अलग किया जाता है।

रबी की फ़सल रखने के लिए किसान अपने खलिहान की सफाई करने में लगे हुए हैं।
खलियान, खलिहान, फरवार

An outlying farm building for storing grain or animal feed and housing farm animals.

barn

Meaning : ಅತ್ಯಂತ ಸಣ್ಣ ಪ್ರಮಾಣದ ದಾತು

Example : ಜಗತ್ತಿನ ಕಣ-ಕಣದಲ್ಲೂ ದೇವರು ನೆಲೆಸಿದ್ದಾನೆ.

Synonyms : ಅಣು


Translation in other languages :

अत्यंत छोटा टुकड़ा।

कण-कण में भगवान व्याप्त हैं।
अणु, कण, कन, जर्रा, ज़र्रा, रेजा, लेश

(nontechnical usage) a tiny piece of anything.

atom, corpuscle, molecule, mote, particle, speck

Meaning : ನೀರು ದ್ರವಪದಾರ್ಥ ಮುಂತಾದವು ಬೀಳುವ ಸಮಯದಲ್ಲಿ ಅದು ಹನಿ ಹನಿಯಾಗಿ ಚಿಕ್ಕ ಬಿಂದುಗಳಾಗಿ ಮಾರ್ಪಾಡಾಗುವುದು

Example : ನೀರಿನ ಹನಿ-ಹನಿಯಿಂದ ಮಡಿಕೆ ತುಂಬುವುದು

Synonyms : ತೊಟ್ಟು, ಬಿಂದು, ಹನಿ-ಹನಿ


Translation in other languages :

गिरते समय जल आदि तरल पदार्थों का वह थोड़ा अंश जो प्रायः छोटी गोली के समान बन जाता है।

बूँद-बूँद से घट भरता है।
कण, कतरा, क़तरा, टीप, बिंदु, बिन्दु, बुंद, बुन्द, बूँद, बूंद

A small indefinite quantity (especially of a liquid).

He had a drop too much to drink.
A drop of each sample was analyzed.
There is not a drop of pity in that man.
Years afterward, they would pay the blood-money, driblet by driblet.
drib, driblet, drop