Meaning : ಮಥಿಸಿದ ಅಥವಾ ಕಡೆದಂತಹ
Example :
ಮಥಿಸಿದ ಮೊಸರಿನ ಮೇಲೆ ಬೆಣ್ಣೆ ತೇಲುತ್ತಿದೆ.
Synonyms : ಕಡೆಸಿದಂತಹ, ಮಥಿಸಿದ, ಮಥಿಸಿದಂತ, ಮಥಿಸಿದಂತಹ
Translation in other languages :
Moving with or producing or produced by vigorous agitation.
Winds whipped the piled leaves into churning masses.Meaning : ಯಾವುದನ್ನು ಮಂಥಿಸಲಾಗಿದೆಯೋ
Example :
ಮಂಥಿಸಿದ ಮೊಸರಿಗೆ ನೀರು ಹಾಕಿ ಕುಡಿಯಲಾಗುತ್ತದೆ.
Synonyms : ಕಡೆದಂತ, ಕಡೆದಂತಹ, ಮಂಥಿಸಿದ, ಮಂಥಿಸಿದಂತ, ಮಂಥಿಸಿದಂತಹ
Translation in other languages :