Meaning : ಗಮನಹರಿಸುವ ಅಥವಾ ಲಕ್ಷ್ಯವಹಿಸುವ ಅಗತ್ಯವಿಲ್ಲದ ಯಾವುದೇ ವಸ್ತು ಅಥವಾ ಸಂಗತಿ
Example :
ತೀರ ಕ್ಷುಲ್ಲಕ ಜಗಳ ಉಪೇಕ್ಷಣೀಯ ಸಂಗತಿ.
Synonyms : ಉಪೇಕ್ಷಣೀಯ, ಉಪೇಕ್ಷಣೀಯವಾದ, ಉಪೇಕ್ಷಣೀಯವಾದಂತ, ಉಪೇಕ್ಷಣೀಯವಾದಂತಹ, ಕಡೆಗಣಿಸಬಹುದಾದಂತ, ಕಡೆಗಣಿಸಬಹುದಾದಂತಹ
Translation in other languages :
Not worth considering.
He considered the prize too paltry for the lives it must cost.