Copy page URL Share on Twitter Share on WhatsApp Share on Facebook
Get it on Google Play
Meaning of word ಕಡೆ from ಕನ್ನಡ dictionary with examples, synonyms and antonyms.

ಕಡೆ   ಕ್ರಿಯಾಪದ

Meaning : ಮೊಸರು ಮೊದಲಾದವುಗಳನ್ನು ಕಡೆಯುವುದು

Example : ಮೊಸರನ್ನು ಕಡೆಯಲಾಗಿದೆ, ನೀವು ಬೇರೆ ಇನ್ನೊಂದು ಕೆಲಸವನ್ನು ಮಾಡಿ.

Synonyms : ಮಂಥಿಸು, ಮಥಿಸು


Translation in other languages :

दही आदि का मथा जाना।

दही मथ गया है, आप कोई दूसरा काम कीजिए।
मथाना

Meaning : ಕಡೆಗೋಲು ಅಥವಾ ಮರದಿಂದ ಮಾಡಿದ ಕೋಲನ್ನು ಹಾಲು ಅಥವಾ ಮೊಸರಿನಲ್ಲಿ ಹಾಕಿ ಜೋರಾಗಿ ಅಲ್ಲಾಡಿಸು

Example : ಅಮ್ಮ ಮೊಸರನ್ನು ಕಡೆಯುತ್ತಿದ್ದಾಳೆ.

Synonyms : ಮಥಿಸು


Translation in other languages :

मथानी या लकड़ी आदि से दूध या दही को इस प्रकार तेज़ी से हिलाना या चलाना कि उसमें से मक्खन निकल आए।

माँ दही मथ रही है।
अवगाहना, आलोड़न करना, आलोड़ना, गाहना, ढिंढोरना, बिलोड़न करना, बिलोड़ना, बिलोना, मंथन करना, मथना, महना, विलोड़न करना, विलोड़ना, विलोना

Stir (cream) vigorously in order to make butter.

churn

Meaning : ಹಲವಾರು ವಸ್ತುಗಳನ್ನು ಸೇರಿಸಿ ಮಂಥಿಸುವ ಕ್ರಿಯೆ

Example : ಅಮ್ಮ ಮೊಸರನ್ನು ಕಡೆದು ಮಜ್ಜಿಗೆ ಮಾಡುತ್ತಿದ್ದಾಳೆ.

Synonyms : ಮಂಥಿಸು


Translation in other languages :

गति देकर एक में मिलाना।

होली के समय भाँग घोटते हैं।
आलोड़न करना, आलोड़ना, घोंटना, घोटना, मथना