Subscribe
URL of the page has been copied to clipboard.
Meaning : ಹಾವು, ಕೊಂಡಿ ಚೇಳು ಮುಂತಾದ ವಿಷ ಜಂತುಗಳು ಕಚ್ಚಿದರೆ ಅಥವಾ ಕಡಿದಾಗ ಆಗುವ ಗಾಯ
Example : ಹಾವು ಕಚ್ಚಿದ ಜಾಗ ನೀಲಿಯಾಗುತ್ತಿದೆ.
Synonyms : ಕಚ್ಚು ಗಾಯ, ಕಚ್ಚುವುದು, ಕಡಿತ, ಕಡಿಯುವುದು, ದಂಶನ
Translation in other languages :हिन्दी English
साँप,बिच्छू आदि विषैले जंतुओं के काटने या डंक मारने से होनेवाला घाव।
A painful wound caused by the thrust of an insect's stinger into skin.
Meaning : ಹಲ್ಲಿನಿಂದ ಕಚ್ಚಿದ್ದರಿಂದ ಆದ ಗಾಯ
Example : ಕಚ್ಚಿದ ಜಾಗಕ್ಕೆ ಸಂಜಯ ಮುಲಾಮನ್ನು ಹಚ್ಚುತ್ತಿದ್ದಾನೆ.
वह घाव जो दाँत काटने से हुआ हो।
A wound resulting from biting by an animal or a person.
Install App