Meaning : ಹೊಡೆದು-ನಾಶಮಾಡುವುದು ಅಥವಾ ಸೇತುವೆ ಕಟ್ಟುವ ಕ್ರಿಯೆ
Example :
ಮೂರ್ತಿಯನ್ನು ತುಂಡರಿಸಿದವರನ್ನು ಪೊಲೀಸರು ಹಿಡಿದುಕೊಂಡು ಹೋದರು.
Translation in other languages :
Meaning : ಯಾವುದು ಕತ್ತರಿಸುವುದಕ್ಕೆ ಯೋಗ್ಯವಾಗಿದೆಯೋ
Example :
ಬಡಗಿಯು ಕತ್ತರಿಸ ಬಹುದಾದಂತಹ ಮರಗಳನ್ನು ಮಾತ್ರ ಕತ್ತರಿಸುತ್ತಿದ್ದಾನೆ.
Synonyms : ಕಡಿಯುವಂತ, ಕಡಿಯುವಂತಹ, ಕತ್ತರಿಸುವ, ಕತ್ತರಿಸುವಂತ, ಕತ್ತರಿಸುವಂತಹ, ಕೊಯ್ಯುವ, ಕೊಯ್ಯುವಂತ, ಕೊಯ್ಯುವಂತಹ, ಛೇದಿಸುವ, ಛೇದಿಸುವಂತ, ಛೇದಿಸುವಂತಹ, ತುಂಡರಿಸುವ, ತುಂಡರಿಸುವಂತ, ತುಂಡರಿಸುವಂತಹ
Translation in other languages :