Copy page URL Share on Twitter Share on WhatsApp Share on Facebook
Get it on Google Play
Meaning of word ಕಡಿಮೆಯಾಗುವುದು from ಕನ್ನಡ dictionary with examples, synonyms and antonyms.

ಕಡಿಮೆಯಾಗುವುದು   ಕ್ರಿಯಾಪದ

Meaning : ಬೆಲೆ ಕಡಿಮೆಯಾಗುವುದು

Example : ಕೆಲವು ದಿನಗಳಿಂದ ಚಿನ್ನದ ಬೆಲೆಯು ಇಳಿದಿದೆ.

Synonyms : ಇಳಿಯುವುದು


Translation in other languages :

भाव का गिर जाना या कम हो जाना।

आजकल सोने का भाव उतर गया है।
उतरना, गिरना, घटना, लुढ़कना

Decrease in size, extent, or range.

The amount of homework decreased towards the end of the semester.
The cabin pressure fell dramatically.
Her weight fell to under a hundred pounds.
His voice fell to a whisper.
decrease, diminish, fall, lessen

ಕಡಿಮೆಯಾಗುವುದು   ಗುಣವಾಚಕ

Meaning : ಯಾವುದೋ ಒಂದರ ಬೆಲೆ ಕಡಿಮೆಯಾಗಿವುದು ಅಥವಾ ಕೆಳಗೆ ಇಳಿದಿರುವುದು

Example : ಮಾರುಕಟ್ಟೆಯಲ್ಲಿ ಹೊಸ ಹೊಸ ಉತ್ಪಾದಿಸಿದ ವಸ್ತುಗಳು ಬರುವ ಕಾರಣ ಪ್ರತಿಯೊಂದು ವಸ್ತುವಿನ ಬೆಲೆ ಇಳಿಕೆಯಾಗುತ್ತಿದೆ.

Synonyms : ಅಗ್ಗವಾಗುವ, ಅಗ್ಗವಾಗುವಂತ, ಅಗ್ಗವಾಗುವಂತಹ, ಅಗ್ಗವಾಗುವುದು, ಇಳಿಕೆಯಾಗುವ, ಇಳಿಕೆಯಾಗುವಂತ, ಇಳಿಕೆಯಾಗುವಂತಹ, ಇಳಿಕೆಯಾಗುವುದು, ಕಡಿಮೆಯಾಗುವಂತ, ಕಡಿಮೆಯಾಗುವಂತಹ


Translation in other languages :

जिसका भाव या दाम उतर या गिर गया हो।

बाजार में नये-नये उत्पाद आने के कारण प्रत्येक वस्तु का भाव मंदा हो गया है।
अवनत दरों की वस्तुएँ अधिक बिकती हैं।
अवनत, कम, नरम, नर्म, नीचा, मंद, मंदा, मन्द, मन्दा