Copy page URL Share on Twitter Share on WhatsApp Share on Facebook
Get it on Google Play
Meaning of word ಕಡಿಮೆಯಾಗು from ಕನ್ನಡ dictionary with examples, synonyms and antonyms.

ಕಡಿಮೆಯಾಗು   ನಾಮಪದ

Meaning : ಬೀಳುವ ಅಥವಾ ತಗ್ಗುವ ಕ್ರಿಯೆ ಅಥವಾ ಭಾವ

Example : ಶೇರುಗಳ ಬೆಲೆ ಕಡಿಮೆಯಾಗುತ್ತಿದ್ದ ಕಾರಣವನ್ನು ಪತ್ತೆ ಹಚ್ಚತ್ತಿದ್ದಾರೆ

Synonyms : ಅವರೋಹ, ಏರಿಳಿತ


Translation in other languages :

गिरने या घटने की क्रिया या भाव।

शेयर के मूल्यों में लगातार गिरावट के कारणों का पता लगाया जा रहा है।
अपकर्ष, अपकर्षण, अपभ्रंश, अपह्रास, अवनति, अवपतन, अवपात, अवरोह, उतार, कमी, गिराव, गिरावट, घटती, घटाव, घटौती, नरमी, नर्मी, न्यूनता

A change downward.

There was a decrease in his temperature as the fever subsided.
There was a sharp drop-off in sales.
decrease, drop-off, lessening

ಕಡಿಮೆಯಾಗು   ಕ್ರಿಯಾಪದ

Meaning : ಶರೀರದಲ್ಲಿ ಶಕ್ತಿ ಕಡಿಮೆಯಾಗುತ್ತಾ ಹೋಗುವ ಪ್ರಕ್ರಿಯೆ

Example : ಬಹುದಿನಗಳ ಕಾಯಿಲೆಯಿಂದಾಗಿ ಅವನ ದೇಹ ಸೊರಗುತ್ತಿದೆ.

Synonyms : ಅಶಕ್ತಗೊಳ್ಳು, ಅಶಕ್ತವಾಗು, ಕಮ್ಮಿಯಾಗು, ಕೃಶ ಕಾಯವಾಗು, ಕೃಶ-ಕಾಯವಾಗು, ಕೃಶಕಾಯವಾಗು, ಕ್ಷೀಣ ಕಾಯವಾಗು, ಕ್ಷೀಣ-ಕಾಯವಾಗು, ಕ್ಷೀಣಕಾಯವಾಗು, ದುರ್ಬಲಗೊಳ್ಳು, ದುರ್ಬಲವಾಗು, ಬಲ ಕುಂದು, ಬಲ ಹೀನಗೊಳ್ಳು, ಬಲ ಹೀನವಾಗು, ಬಲ-ಕುಂದು, ಬಲ-ಹೀನಗೊಳ್ಳು, ಬಲ-ಹೀನವಾಗು, ಬಲಗುಂದು, ಬಲಹೀನಗೊಳ್ಳು, ಬಲಹೀನವಾಗು, ಶಕ್ತಿ ಕುಂದು, ಶಕ್ತಿ ಹೀನಗೊಳ್ಳು, ಶಕ್ತಿ ಹೀನವಾಗು, ಶಕ್ತಿ-ಕುಂದು, ಶಕ್ತಿ-ಹೀನಗೊಳ್ಳು, ಶಕ್ತಿ-ಹೀನವಾಗು, ಶಕ್ತಿಕುಂದು, ಶಕ್ತಿಗುಂದು, ಶಕ್ತಿಹೀನಗೊಳ್ಳು, ಶಕ್ತಿಹೀನವಾಗು, ಸೊರಗು, ಹಸಗೆಡು


Translation in other languages :

शरीर का क्षीण होना।

वह धीरे-धीरे दुबला रहा है।
अटेरन होना, क्षीणकाय होना, दुबलाना, सूखना, हड्डियाँ निकल आना

Meaning : ಕಡಿಮೆಯಾಗುವ ಪ್ರಕ್ರಿಯೆ

Example : ಮಳೆಯ ಅಭಾವದಿಂದ ಈ ವರ್ಷದ ಫಸಲು ಕಡಿಮೆಯಾಗಿದೆ.


Translation in other languages :

घाटा या कमी होना।

वर्षा की कमी के कारण इस वर्ष फ़सल टूट गई है।
टूटना

Grow worse.

Conditions in the slum worsened.
decline, worsen

Meaning : ಯಾವುದೇ ವಸ್ತು ಸಂಗತಿಯ ಮುಂತಾದವುಗಳ ಲಭ್ಯತೆ ಕ್ರಮೇಣ ಇಳಿಮುಕವಾಗುತ್ತಾ ಹೋಗು

Example : ಮಳೆ ಬರದೆ ಕಾರಣ ನದಿಯಲ್ಲಿ ನೀರು ಕಡಡಿಮೆಯಾಗುತ್ತಿದೆ.

Synonyms : ಇಳಿ, ತಗ್ಗು


Translation in other languages :

किसी वस्तु आदि का लुप्त होते हुए थोड़ा हो जाना।

वर्षा न होने से नदी में पानी कम हो रहा है।
उतरना, कम होना, कमी आना, घटना, न्यून होना

Decrease in size, extent, or range.

The amount of homework decreased towards the end of the semester.
The cabin pressure fell dramatically.
Her weight fell to under a hundred pounds.
His voice fell to a whisper.
decrease, diminish, fall, lessen

Meaning : ಯಾವುದಾದರು ವಸ್ತುವಿನ ಗುಣ, ತತ್ವಗಳಲ್ಲಿ ಕಡಿಮೆಯಾಗುವುದು

Example : ಈ ಷೇರುಗಳ ಬೆಲೆ ನಿರಂತರವಾಗಿ ಕಡಿಮೆಯಾಗುತ್ತಿದೆ.

Synonyms : ಕಡಿಮೆ ಆಗು, ಕುಸಿ, ಕೊರತೆಯೊಂದು, ಕ್ಷೀಣಿಸು, ಬೀಳು, ಬೆಲೆ ಕಡಿಮೆಯಾಗು


Translation in other languages :

किसी वस्तु के गुणों, तत्वों आदि में कमी होना।

इन शेयरों के दाम लगातार कम हो रहे हैं।
लगातार चलते रहने के कारण ऊर्जा का ह्रास होता है।
कम होना, कमी आना, क्षीण होना, गिरना, घटना, नरम पड़ना, ह्रास होना

Decrease in size, extent, or range.

The amount of homework decreased towards the end of the semester.
The cabin pressure fell dramatically.
Her weight fell to under a hundred pounds.
His voice fell to a whisper.
decrease, diminish, fall, lessen

Meaning : ಅಪಾರ ದನ, ವಸ್ತು ಮೊದಲಾದವುಗಳಲ್ಲಿ ಸ್ವಲ್ಪ ಭಾಗವನ್ನು ತೆಗೆಯುವ ಅಥವಾ ಖರ್ಚು ಮಾಡುವ ಕ್ರಿಯೆ

Example : ರಾಮಕುಮಾರನಿಂದ ಹತ್ತು ಸಾವಿರ ರೂಪಾಯಿಯನ್ನು ಪಡೆದುಕೊಂಡಿದ್ದರಿಂದ ಅವನ ಹಣದಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ.

Synonyms : ಅಂತರವಾಗು, ವ್ಯತ್ಯಾಸವಾಗು


Translation in other languages :

अपार धन, वस्तु आदि में थोड़ा ही निकलना या खर्च होना।

रामकुमार के दस हज़ार रुपये दान करने से खज़ाने में कुछ फ़र्क न पड़ेगा।
अंतर न आना, अंतर न पड़ना, अन्तर न आना, अन्तर न पड़ना, अपरिवर्तित रहना, फर्क न पड़ना, फ़र्क न पड़ना, बरकरार रहना, बरक़रार रहना