Copy page URL Share on Twitter Share on WhatsApp Share on Facebook
Get it on Google Play
Meaning of word ಕಡಿದ from ಕನ್ನಡ dictionary with examples, synonyms and antonyms.

ಕಡಿದ   ನಾಮಪದ

Meaning : ಮಾಂಸಕ್ಕಾಗಿ ಪ್ರಾಣಿ ಪಕ್ಷಿಯನ್ನು ಒಂದೇ ಬಾರಿಗೆ ಮಚ್ಚಿನಿಂದ ಹೊಡೆದು ಕತ್ತರಿಸಿ ಹಾಕುತ್ತಾರೆ

Example : ಮುಸಲ್ಮಾನರು ಕಡಿದ ಪ್ರಾಣಿಯ ಮಾಂಸವನ್ನು ತಿನ್ನುವುದು ಪಾಪವೆಂದು ನಂಬುವರು.


Translation in other languages :

मांस के लिए पशु-पक्षी काटने का वह ढंग जिसमें उसे हथियार के एक वार से काट डाला जाता है।

मुसलमान झटके द्वारा काटा मांस खाना पाप समझते हैं।
झटका

ಕಡಿದ   ಗುಣವಾಚಕ

Meaning : ಕೆತ್ತಲ್ಪಟ್ಟ

Example : ಶಿಲ್ಪಿಕಾರನ ಮೂಲಕ ಕೆತ್ತಲ್ಪಟ್ಟ ಮೂರ್ತಿಯನ್ನು ಕಂಡ ಗ್ರಾಹಕನಿಗೆ ಸಂತೋಷವಾಗಲಿಲ್ಲ.

Synonyms : ಕಡಿದಂತ, ಕಡಿದಂತಹ, ಕೆತ್ತಲ್ಪಟ್ಟ, ಕೆತ್ತಲ್ಪಟ್ಟಂತ, ಕೆತ್ತಲ್ಪಟ್ಟಂತಹ


Translation in other languages :

तराशा हुआ।

ग्राहक मूर्तिकार द्वारा तराशी मूर्ति से संतुष्ट नहीं लगता है।
तराशा, तराशीदा

Made for or formed by carving (`carven' is archaic or literary).

The carved fretwork.
An intricately carved door.
Stood as if carven from stone.
carved, carven