Copy page URL Share on Twitter Share on WhatsApp Share on Facebook
Get it on Google Play
Meaning of word ಕಡಾಯಿ from ಕನ್ನಡ dictionary with examples, synonyms and antonyms.

ಕಡಾಯಿ   ನಾಮಪದ

Meaning : ಲೋಹದಲ್ಲಿ ಮಾಡಿರುವ ಒಂದು ತರಹದ ಬೋಗುಣಿ

Example : ಅಲ್ಲಿ ಭಾರತೀಯರು ಕಡಾಯಿಯಲ್ಲಿ ಅನ್ನವನ್ನು ಮಾಡುತ್ತಿದ್ದಾರೆ.

Synonyms : ಕಬ್ಬಿಣದ ಕರೆಯುವ ಪಾತ್ರೆ, ಕಬ್ಬಿಣದ ಬಾಣಲೆ, ಕಬ್ಬಿಣದ ಬಾನೆ


Translation in other languages :

लोहे का बना हुआ एक प्रकार का तसला।

वह बारातियों के लिए लोहँड़े में चावल बना रहा है।
लोहँड़ा, लोहिका

Meaning : ನೀರು ಮುಂತಾದವನ್ನು ಕುದಿಸಲು ಬಳಸುವ ಎತ್ತರವಾದ ಅಗಲಬಾಯುಳ್ಳ ಲೋಹದ ಪಾತ್ರೆ

Example : ರೈತರು ಬೆಲ್ಲವನ್ನು ಮಾಡುವುದಕ್ಕಾಗಿ ಕಬ್ಬಿನ ರಸವನ್ನು ಕಡಾಯಿಯಲ್ಲಿ ಬೇಯಿಸುತ್ತಾರೆ.


Translation in other languages :

धातु आदि का गोल पेंदे, खुले मुँह तथा ऊँचे किनारों का एक छोटा पात्र जिसमें खाने-पीने की चीजें तली या पकाई जाती हैं।

माँ कड़ाही में सब्जी बना रही है।
कड़ाही, कढ़ाई, कराही, पचनिका

धातु आदि का गोल पेंदे, खुले मुँह तथा ऊँचे किनारों का एक बड़ा पात्र जिसमें खाने-पीने की चीजें तली या पकाई जाती हैं।

किसान लोग गुड़ बनाने के लिए गन्ने के रस को कड़ाह में पकाते हैं।
कड़ाह, कड़ाहा, कढ़ाव, कराह

Pan with a convex bottom. Used for frying in Chinese cooking.

wok

Meaning : ನೀರು ಮುಂತಾದವನ್ನು ಕುದಿಸಲು ಬಳಸುವ ಎತ್ತರವಾದ ಅಗಲಬಾಯುಳ್ಳ ಲೋಹದ ಪಾತ್ರೆ

Example : ನನ್ನ ತಾಯಿಯು ಕಡಾಯಿಯಲ್ಲಿ ಕಾಯಿಪಲ್ಲೆ ಮಾಡುತ್ತಿದ್ದಾಳೆ.