Meaning : (ಸಮುದ್ರ ಅಥವಾ ನದಿ) ತೀರದಲ್ಲಿ ಇರುವ ಸ್ಥಾನ
Example :
ಭಾರಿ ಅಲೆಗಳ ಕಾರಣದಿಂದ ಸಮುದ್ರತೀರದ ಸಾಕಷ್ಟು ಹಳ್ಳಿಗಳು ನೀರುಪಾಲಾಗಿದೆ.
Synonyms : ಕಡಲತಡಿಯ, ಕಡಲತಡಿಯಂತ, ಸಮುದ್ರತೀರದ, ಸಮುದ್ರತೀರದಂತ, ಸಮುದ್ರತೀರದಂತಹ
Translation in other languages :
Located on or near or bordering on a coast.
Coastal marshes.