Copy page URL Share on Twitter Share on WhatsApp Share on Facebook
Get it on Google Play
Meaning of word ಕಡಮೆ from ಕನ್ನಡ dictionary with examples, synonyms and antonyms.

ಕಡಮೆ   ನಾಮಪದ

Meaning : ಯಾವುದಾದರೂ ವಸ್ತು ಸಂಗತಿಗಳು ಪ್ರಮಾಣದಲ್ಲಿ ಕಡಿಮೆಯಾಗಿರುವುದು

Example : ಸಮಯ ಕಡಿಮೆ ಇದ್ದ ಕಾರಣ ನಾನು ಅಲ್ಲಿಗೆ ಬರಲು ಆಗುವುದಿಲ್ಲ.

Synonyms : ಅಭಾವ, ಅರಕೆ, ಅಲ್ಪಕಾಲ, ಕಡಿಮೆ, ಕಮ್ಮಿ, ಸ್ವಲ್ಪ


Translation in other languages :

Lack of an adequate quantity or number.

The inadequacy of unemployment benefits.
deficiency, inadequacy, insufficiency

Meaning : ಯಾವುದೇ ವಸ್ತು ಸಂಗತಿಯು ಹೆಚ್ಚಿನ ಪ್ರಮಾಣದಿಂದ ಇಳಿಮುಖವಾಗುವಿಕೆಯಾದ ಸ್ಥಿತಿ

Example : ಇತ್ತೀಚೆಗೆ ಮಳೆ ಪ್ರಮಾಣ ಕಡಿಮೆ. ಬಂಗಾರದ ಬೆಲೆಯಲ್ಲಿ ಇಳಿತ ಸಂಭವಿಸಿದೆ.

Synonyms : ಇಳಿತ, ಇಳಿಮೆ, ಕಡಿಮೆ, ತಗ್ಗುವಿಕೆ


Translation in other languages :

काटकर कम करने की क्रिया या भाव।

बिजली का सही इस्तेमाल करने से इस बार बिल में कटौती हुई है।
कटौती

The act of decreasing or reducing something.

decrease, diminution, reduction, step-down