Copy page URL Share on Twitter Share on WhatsApp Share on Facebook
Get it on Google Play
Meaning of word ಕಡಕಡ ಶಬ್ದ ಮಾಡು from ಕನ್ನಡ dictionary with examples, synonyms and antonyms.

ಕಡಕಡ ಶಬ್ದ ಮಾಡು   ಕ್ರಿಯಾಪದ

Meaning : ಜೋರಾಗಿ ಗುಡು-ಗುಡು ಶಬ್ದ ಮಾಡುವುದು

Example : ಮಳೆ ಜೋರಾಗಿ ಬರುತ್ತಿರುವುದರಿಂದ ವಿದ್ಯುತ್ ಗುಡು-ಗುಡು ಶಬ್ದ ಮಾಡುತ್ತಿದೆ.

Synonyms : ಕಡಕಡ ಸಪ್ಪಳ ಮಾಡು, ಗುಡು-ಗುಡು


Translation in other languages :

जोर से कड़-कड़ शब्द होना या कुछ क्षणों के लिए चमकना।

भारी बारिश में बार-बार बिजली कड़क रही है।
कड़कना, कौंधना, चमकना

Meaning : ಕರಕರ ಶಬ್ದ ಮಾಡುತ್ತಾ ಕೆಳಗೆ ಬೀಳುವ ಪ್ರಕ್ರಿಯೆ

Example : ಅಂದು ನನ್ನ ಮುಂದೆಯೇ ಮರವೊಂದು ಕಡಕಡ ಶಬ್ದ ಮಾಡುತ್ತಾ ಬಿತ್ತು.


Translation in other languages :

अरर शब्द करते हुए गिर पड़ना।

उस दिन मेरे आगे ही एक पेड़ अरराया।
अरराना

Meaning : ಮುರಿದು ಅಥವಾ ಒಡೆದು ಬೀಳುವಾಗ ಕರಕರ ಶಬ್ದವಾಗುವ ಪ್ರಕ್ರಿಯೆ

Example : ಜೋರಾಗಿ ಗಾಳಿ ಬೀಸಿದ ಕಾರಣ ಮರದ ಎಲೆಗಳು ಕಡಕಡ ಶಬ್ದ ಮಾಡುತ್ತಿದೆ.


Translation in other languages :

टूटते या गिरते समय अरर शब्द करना।

तेज़ हवा से पेड़ की डालियाँ अररा रही हैं।
अरराना