Copy page URL Share on Twitter Share on WhatsApp Share on Facebook
Get it on Google Play
Meaning of word ಕಠಾರಿ from ಕನ್ನಡ dictionary with examples, synonyms and antonyms.

ಕಠಾರಿ   ನಾಮಪದ

Meaning : ಒಂದು ತರಹದ ಈಟಿ

Example : ಬೇಟೆಗಾರ ಕಾಡು ಹಂದಿಯನ್ನು ಕೊಲ್ಲಲು ಕಠಾರಿಯನ್ನು ಅದರ ಮೇಲೆ ಎಸೆದ.

Synonyms : ಈಟಿ, ಬರ್ಚಿ


Translation in other languages :

एक प्रकार की बरछी।

शिकारी ने भुजाली से जंगली सूअर पर वार किया।
भुजाली

Meaning : ಒಂದು ಪ್ರಕಾರದ ಖಡ್ಗ

Example : ಮೋಹನನು ಸೋಹನನಿಗೆ ಖಡ್ಗದಿಂದ ಹೊಡೆದು ಗಾಯಗೊಳಿಸಿದ.

Synonyms : ಕತ್ತಿ, ಕೃಪಾಣ, ಖಂಡೆ, ಖಡ್ಗ, ಗತ್ತಿ, ಸುರಗಿ


Translation in other languages :

एक प्रकार की तलवार।

मोहन ने सोहन पर खड्ग से वार किया।
खंग, खड्ग, खाँड़ा, खांडा, खाण्डा

A sword with a broad blade and (usually) two cutting edges. Used to cut rather than stab.

broadsword

Meaning : ಪ್ರಾಯಶಃ ಒಂದು ಗೇಣುದ್ದದ ಮೊಣಚಾದ ಆಯುಧ

Example : ದರೋಡೆಕೋರನು ಕತ್ತಿಯಿಂದ ಯಾತ್ರಿಗಳ ಮೇಲೆ ಹಲ್ಲೆ ಮಾಡಿದನು.

Synonyms : ಕತ್ತಿ, ಕಿರು ಗತ್ತಿ, ಕಿರುಗತ್ತಿ, ಚಾಕು, ಚಿಕ್ಕ ಕತ್ತಿ


Translation in other languages :

प्रायः एक बित्ते का दुधारा हथियार।

बटमार ने कटार से यात्री पर हमला कर दिया।
अध्रियामणी, कंकण, कटार, कृपाण, खंजर

A short knife with a pointed blade used for piercing or stabbing.

dagger, sticker

Meaning : ಚಿಕ್ಕ ಕತ್ತಿ

Example : ರಮೇಶನು ಕಠಾರಿಯಿಂದ ಮಂತ್ರಿಗಳ ಮೇಲೆ ಪ್ರಹಾರ ಮಾಡಿದನು.


Translation in other languages :

छोटी कटार।

बटमार ने कटारी से यात्री पर वार किया।
ईली, कटारी, कर्तृका, सुजड़ी

A short knife with a pointed blade used for piercing or stabbing.

dagger, sticker