Meaning : ಜನರು ಅಥವಾ ವಸ್ತುಗಳನ್ನು ವ್ಯವಸ್ಥಿತವಾಗಿ ಅಥವಾ ಕ್ರಮಬ್ಧವಾಗಿ ಒಂದು ಗೂಡಿಸುವ ರೂಪವಾಗಿದೆ
Example :
ಸುರಕ್ಷಿತವಾಗಿ ಮಾಡಿದ ರಚನೆಯನ್ನು ಭೇದಿಸುವುದು ಅಷ್ಟು ಸುಲಭವಲ್ಲ.
Synonyms : ಕೂಡಿಸುವಿಕೆ, ನಿರ್ಮಾಣ, ರಚನೆ, ಸಂಯೋಜನೆ
Translation in other languages :
An arrangement of people or things acting as a unit.
A defensive formation.