Meaning : ಯಾವುದನ್ನು ಕಟ್ಟಲಾಗಿದೆಯೋ
Example :
ರಾಜಚರಿತ ಮಾನಸದಲ್ಲಿ ತುಳಸಿದಾಸರು ದೋಹೆ-ಚೌಪದಿಗಳಲ್ಲಿ ಕಟ್ಟಿದ್ದಾರೆ.
Synonyms : ಕಟ್ಟಿದಂತ, ಕಟ್ಟಿದಂತಹ, ಬಿಗಿದ, ಬಿಗಿದಂತ, ಬಿಗಿದಂತಹ, ಸಿದ್ಧಗೊಳಿಸಿದ, ಸಿದ್ಧಗೊಳಿಸಿದಂತ, ಸಿದ್ಧಗೊಳಿಸಿದಂತಹ
Translation in other languages :