Copy page URL Share on Twitter Share on WhatsApp Share on Facebook
Get it on Google Play
Meaning of word ಕಟ ಕಟೆ from ಕನ್ನಡ dictionary with examples, synonyms and antonyms.

ಕಟ ಕಟೆ   ನಾಮಪದ

Meaning : ನ್ಯಾಯಾಲಯದಲ್ಲಿ ಕಕ್ಷಿದಾರನು ನಿಲ್ಲುವ ಕಟಾಂಜನ

Example : ನ್ಯಾಯಾಲಯದಲ್ಲಿ ಕಕ್ಷಿದಾರನನ್ನು ಕಟ ಕಟೆಯಲ್ಲಿ ನಿಲ್ಲಿಸಿ ಭಗವದ್ಗೀತೆಯ ಮೇಲೆ ಕೈ ಇಟ್ಟು ನಾನು ಸತ್ಯವನ್ನೇ ಹೇಳುತ್ತಿದ್ದೇನೆ, ಸತ್ಯವನ್ನಲ್ಲದೆ ಬೇರೇನನ್ನೂ ಹೇಳುವುದಿಲ್ಲ ಎಂದು ಪ್ರಮಾಣ ಮಾಡಿಸುತ್ತಾರೆ.


Translation in other languages :

न्यायालय में काठ का बना वह घेरा जहाँ खड़े होकर गवाह गवाही देते हैं।

कटघरे में खड़े गवाह को गीता आदि पर हाथ रखकर सत्य बोलने की शपथ लेनी पड़ती है।
कटघरा, कटहरा, कठघरा

A box enclosure for a witness when testifying.

witness box, witness stand