Copy page URL Share on Twitter Share on WhatsApp Share on Facebook
Get it on Google Play
Meaning of word ಕಚ್ಚು ಮಾಡುವುದು from ಕನ್ನಡ dictionary with examples, synonyms and antonyms.

ಕಚ್ಚು ಮಾಡುವುದು   ಕ್ರಿಯಾಪದ

Meaning : ಹರಿತವಾದ ಆಯುಧದ ಮೂಲಕ ಮರ ಮುಂತಾದ ವಸ್ತುಗಳನ್ನು ಕಡಿಯುವ ಕ್ರಿಯೆ

Example : ಅವನು ಕಲ್ಲುಬಂಡೆಯ ಮೇಲೆ ತನ್ನ ಹೆಸರನ್ನು ಕೆತ್ತಿದನು. ರಬ್ಬರ್ ಮರದಲ್ಲಿ ಕಚ್ಚು_ಮಾಡಿ ಅದರ ಹಾಲು ಹಿಂಗುವಂತೆ ಮಾಡುತ್ತಾರೆ.

Synonyms : ಕೆತ್ತುವುದು, ಕೊಯ್ಯುವುದು, ಕೊರೆಯುವುದು


Translation in other languages :

किसी चीज़ में धारदार वस्तु से बेल-बूटे, आकृति आदि बनाना या कुछ लिखना।

उसने संगमरमर पर अपना नाम उत्कीर्ण किया।
अवलेखना, उकीरना, उकेरना, उखेरना, उखेलना, उत्कीर्ण करना, खोदना

Make an incision into by carving or cutting.

incise